ಇಂದಿನಿಂದ ಐದು ದಿನ ವಿದ್ಯುತ್ ವ್ಯತ್ಯಯ
Team Udayavani, Feb 24, 2018, 12:47 PM IST
ಬೆಂಗಳೂರು: ತಾಂತ್ರಿಕ ಸಮಸ್ಯೆಯಿಂದ ನಗರದ ಕೆಲ ಪ್ರದೇಶಗಳಲ್ಲಿ ಫೆ.24ರಿಂದ 28ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ನಿಯಮಿತಿ ತಿಳಿಸಿದೆ.
ಈ ಕೆಳಕಂಡ ಪ್ರದೇಶಗಳಲ್ಲಿ ಡಿಸಿ ಒವರ್‌ಹೆಡ್ ಮಾರ್ಗದ ಎತ್ತರವನ್ನು ಮೆಟ್ರೋ ಕಾಮಗಾರಿಗಾಗಿ ಇನ್ನು ಅಧಿಕವಾಗಿ ಎತ್ತರ ಮಾಡುವ ಕಾರ್ಯ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಆಡುಗೋಡಿ, ಸೆಂಟ್‌ಜಾನ್ ಆಸ್ಪತ್ರೆ, 78ನೇಬ್ಲಾಕ್ ಕೋರಮಂಗಲ, ಜ್ಯೋತಿನಿವಾಸ ಕಾಲೇಜ್, ಕಲ್ಯಾಣ ಮಂಟಪ, ಇಂಡಸ್ಟ್ರಿಯಲ್ ಏರಿಯಾ, ಮೈಕೋ, ಬಿಟಿಎಂ ಮೊದಲನೇ ಹಂತ, ಕುದುರೆಮುಖ ಕಾಲೋನಿ, ಎಸ್ಸೆ ಟೆರಾಕೊ, ಗುರಪ್ಪನಪಾಳ್ಯ, ಕಾರ್ಮಿಕರ ಭವನ, ಬಿ.ಜಿ.ರಸ್ತೆ, ಟೋಟಲ್ ಮಾಲ್. ಸೇಂಟ್‌ಜಾನ್‌ವುಡ್ ಅಪಾರ್ಟ್‌ಮೆಂಟ್, ತಾವರೆಕೆರೆ ಮುಖ್ಯ ರಸ್ತೆ,
ಸುದ್ದಗುಂಟೆ ಪಾಳ್ಯ, ಗುರಪ್ಪನ ಲೇಔಟ್, ವೆಂಕಟೇಶ್ವರ ಲೇಔಟ್, ಹೊಸೂರು ಮೇನ್ ರೋಡ್, ಕ್ಯಾಷಿಯರ್ ಲೇಔಟ್, ಬಿಟಿಎಂ ಲೇಔಟ್, ಬಾಲಾಜಿನಗರ, ಕೃಷ್ಣನಗರ ಲೇಔಟ್, ಭುವನಪ್ಪ ಲೇಔಟ್, ಬಿಸ್ಮಿಲ್ಲಾ ನಗರ ಮತ್ತು ಕೋರಮಂಗಲ 2ನೇ ಬ್ಲಾಕ್. ಎನ್‌ಜಿವಿ ಆವರಣ, ಕಪಿಲ ಬ್ಲಾಕ್, 3,4,5,6 ಹಾಗೂ 8ನೇಬ್ಲಾಕ್ ಕೋರಮಂಗಲ, 1ನೇ ಬ್ಲಾಕ್ ಜಕ್ಕಸಂದ್ರ ಎಕ್ಸ್‌ಟೆನ್‌ಷನ್, ರಾಜೇಂದ್ರನಗರ, ಡಾ||ಅಂಬೇಡ್ಕರ್ ನಗರ,
ಕೋರಮಂಗಲ ವಿಲೇಜ್, ಭಾಗಶಃ ಎಸ್.ಟಿ.ಬೆಡ್, ಗಾಲ್ಫ್ಲಿಂಕ್ ಸಾಫ್ಟ್ವೇರ್, ಚಳಘಟ್ಟ, ಬಿ.ನಾಗಸಂದ್ರ, ಎನ್‌ಎಎಲ್ ರಸ್ತೆ, ಎಸ್‌ಆರ್ ಲೇಔಟ್, ಎನ್‌ಆರ್ ಲೇಔಟ್, ಪಿಆರ್ ಲೇಔಟ್, ರುಸ್ತುಂಬಾಗ್, ಕೆ.ಸಿ.ವ್ಯಾಲಿ, ಯಮಲೂರು ಲಾಜಿಕ್, ಎಪ್ಸಿಲನ್ ಲೇಔಟ್ ,ಕೆಂಪಾಪುರ, ಪೇರ್ಲ್ ಪ್ಯಾರಾಡೈಸ್ ಲೇಔಟ್, ಇಂಟೆಲ್ ಮಹೇಶ್ ಕೇತನ್,ರೋಹನ್ ಝರೋಕ, ಎಲ್ ಜಿ ಸಾಫೆrವೇರ್, ಎನ್‌ಎಎಲ್, ಸೆಸ್ನ ಬ್ಯುಸಿನೆಸ್ ಪಾರ್ಕ್, ಸೆಸ್ನರೋಡ್,
ಕಾವೇರಪ್ಪಲೇಔಟ್, ಪಣತ್ತೂರು, ಭೋಗನಹಳ್ಳಿ, ಜೆಸಿಆರ್ ಲೇಔಟ್, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ ಕ್ರೋಮಾ ರೋಡ್, ಕರಿಯಮ್ಮನ ಅಗ್ರಹಾರ, ಎಕೊÕàರ ಬ್ಯುಸಿನೆಸ್ ಪಾರ್ಕ್, ತಕ್ಷಶೀಲ ಹೆಲ್ತ್‌ಕೇರ್, ವಿಕಾಸ್ ಟೆಲಿಕಾಮ್, ಐಬಿಐಎಸ್ ಹೋಟೆಲ್, ಹೆಚ್.ಎಸ್.ಆರ್.ಬಡಾವಣೆಯ 1ನೇ ಸೆಕ್ಟರ್ ನಿಂದ 7ನೇ ಸೆಕ್ಟರ್, ಜಕ್ಕಸಂದ್ರ, ಸಿ.ಪಿ.ಡಬುÉ.ಬಿ.ಕ್ವಾಟ್ರಸ್, ಟೀಚರ್ ಕಾಲೋನಿ, ವೆಂಕಟಾಪುರ, ಕೆ.ಎಸ್.ಆರ್.ಪಿ.ಕ್ವಾಟ್ರರ್ಸ್,
ಎಂ .ಎಲ್.ಎ.ಲೇಔಟ್, ಸೋಮಸುಂದರಪಾಳ್ಯ, ಹರಳೂರು ರಸ್ತೆ, ಲೇಕ್ ಡೀವ್ ರೆಸಿಡೆನ್ಸಿ, ರಿಲೈಎಬಲ್ ಲೇಔಟ್, ರಾಯಲ್ ಪ್ಲೇಸಿಡ್, ಅಗರ ಫ್ಲೆçಒವರ್ ಸುತ್ತ, ಸತೀಶ್‌ಕುಮಾರ್ ಲೇಔಟ್, ರೆಡ್ ವುಡ್ ಪಾರ್ಕ್ ಇಸ್ಟ, ಎಮ್.ಎಮ್.ಪಾಳ್ಯ ಬಲಭಾಗ, ಯಲ್ಲುಕುಂಟೆ, ಬಾನು ನರ್ಸಿಂಗ್ ಹೋಮ್ ರಸ್ತೆ, ವೈಷ್ಯ ಬ್ಯಾಂಕ್ ರಸ್ತೆ, ಕೂಡ್ಲು, ಕೆ.ಎಸ್.ಆರ್.ಪಿ. 9ನೇ ಬೆಟಾಲಿಯನ್, ಟ್ರೊಪಿಕಲ್ ಪ್ಯಾರಾಡೈಸ್, ವಾಸ್ತು ಲೇಔಟ್, ಮಾರುತಿ ಲೇಔಟ್,
ಕೋರಮಂಗಲ 1ನೇ ಬ್ಲಾಕ್ ಮತ್ತು 2ನೇ ಬ್ಲಾಕ್‌ನ ಒಂದು ಭಾಗ,ಆಕ್‌ವೆುà ಅಪಾರ್ಟ್‌ಮೆಂಟ್, ಸ್ಪ್ರಿಂಗ್ ಫಿØàಲ್ಡ್, ಮಂತ್ರಿ ಫ‚ೊÉರ, ಟೊಟಲ್ ಮಾಲ್, ಸರ್ಜಾಪುರ ಮುಖ್ಯ ರಸ್ತೆ, ಜುನ್ನಸಂದ್ರ ಗೇಟ್, ಗ್ರೀನ್ ಗ್ಲೆನ್ ಲೇಔಟ್, ಶೋಭ ದಾಲಿಯ, ಶೋಭ ಡೈಸಿ, ಶೋಭ ಜಾಸೆ¾„ನ್, ಶೋಭಾ ಕೋರನೆಷನ್, ಪ್ರçಮ್ ರೋಜ್ ಅಪಾರ್ಟ್‌ಮೆಂಟ್, ಪ್ರಗತಿ ಪ್ರಿಂಟರ್ಸ್, ಇಬುÉರ್, ಸನ್ ಸಿಟಿ, ಹರಳೂರ್ ರಸ್ತೆ, ಅಂಬಲಿಪುರ ರೆಸಿಡೆನ್ಸಿ,
ಸೆಸ್ನಾ ಗಾರ್ಡೆನ್,ಆರ್.ಎಂ.ಜ‚ಡ್, ಮಂತ್ರಿ ಅಪಾರ್ಟ್‌ಮೆಂಟ್, ವಲ್‌ಡೆಲ್,ಬೆಳ್ಳಂದೂರು ಗ್ರಾಮ, ಕೈಕೊಂಡಹಳ್ಳಿ, ಕಸವನಹಳ್ಳಿ, ಕೆ.ಪಿ.ಸಿ. ಲೇಔಟ್, ಅಮೃತ ಕಾಲೇಜ್, ಲೇಕ್‌ಶೋರ್ ಹೋಮ್ಸ್, ಎಸ್.ಜೆ.ಆರ್. ವೇರೈಟಿ, ಹಾಲನಾಯಕನಹಳ್ಳಿ, ಜುನ್ನಸಂದ್ರ, ಆರ್.ಬಿ.ಆರ್. ಲೇಔಟ್, ಬೆಳ್ಳಂದೂರು ಹೊರವಲಯ ರೀಂಗ್ ರೋಡ್, ಬೆಂಗಳೂರು ಸೆಂಟ್ರಲ್ ಮಾಲ್, ಬೆಳ್ಳಂದೂರು ಗೇಟ್, ಅಂಬಲಿಪುರ, ಸರ್ಜಾಪುರ ರಸ್ತೆ ಎಡ ಭಾಗ, ಗ್ರೀನ್ ಹುಡ್ ರಿಜೆನ್ಸಿ,
ಚೊಲ್‌ಕೆರೆ, ಆದರ್ಶ ಅಪಾರ್ಟ್‌ಮೆಂಟ್, ದಿವ್ಯಶ್ರೀ ಇಲೆನ್ ಅಪಾರ್ಟ್‌ಮೆಂಟ್, ವಿಪ್ರೊ, ಟೊಟಲ್ ಮಾಲ್, ಆರ್.ಎಂ.ಝ್ಡ್, ಎಕೊ ಸ್ಪೇಸ್, ದೇವರಬೀಸನಹಲ್ಲಿಗ್ರಾಮ, ದೇವರಬೀಸನಹಲ್ಲಿ ಹೊರವಲಯ ರಿಂಗ್ ರೋಡ್, ಆದರ್ಶ ಗ್ರೂಪ್, ಕರಿಯಮ್ಮನ ಅಗ್ರಹಾರ, ವಷÌನಿ ಡೆವಲಪರ್ಸ್, ಪಾಸ್ ಪೋರ್ಟ್ ಆಫೀಸ್, ಸಕ್ರ ಆಸ್ಪತ್ರೆ, ಶೋಭ ಅಪಾರ್ಟ್‌ಮೆಂಟ್, ಎಂಬಸಿ ಟೆಕ್ ಪಾರ್ಕ್ ಬ್ಲಾಕ್ ಎ ಮತ್ತು ಬಿ, ಸುಪ್ರೀಮ್ ಬಿಲ್ಡ್ ಕ್ಯಾಪ್, ಪ್ರಿಟೆಕ್ ಪಾರ್ಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.