![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 24, 2018, 3:31 PM IST
ಜೈಪುರ: ರಾಜಸ್ಥಾನ ವಿಧಾನಸೌಧದಲ್ಲಿ ಭೂತ ಇದೆಯಂತೆ. ಇದಕ್ಕಾಗಿ ವಿಧಾನಸೌಧದಲ್ಲಿ ಶುದ್ಧೀಕರಣ ನಡೆಸಬೇಕು. ಭೂತದಿಂದಾಗಿಯೇ ಕಳೆದ ಆರು ತಿಂಗಳಲ್ಲಿ ಇಬ್ಬರು ಶಾಸಕರು ಸಾವನ್ನಪ್ಪಿದ್ದಾರೆ…. ಮಧ್ಯಾಹ್ನ 12 ಗಂಟೆಯೊಳಗೆ ಅಧಿವೇಶನ ಮುಗಿಸಬೇಕು! ಹೀಗೆಲ್ಲ ಚರ್ಚೆಯಾಗಿದ್ದು ಯಾವುದೋ ಗಲ್ಲಿಕಟ್ಟೆಯಲ್ಲಲ್ಲ. ಬದಲಿಗೆ ರಾಜಸ್ಥಾನದ ವಿಧಾನಸಭೆಯಲ್ಲಿ! ಸುಮಾರು ಅರ್ಧಗಂಟೆಯ ಕಾಲ ಈ ಬಗ್ಗೆ ಕಲಾಪದಲ್ಲಿ ಶುಕ್ರವಾರ ಚರ್ಚೆ ನಡೆದಿದೆ.
ವಿಧಾನಸೌಧದ ಕಾಂಪೌಂಡಿನ ಪಕ್ಕವೇ ಸ್ಮಶಾನವಿದೆ. ಅಷ್ಟೇ ಅಲ್ಲ, ವಿಧಾನಸೌಧ ನಿರ್ಮಾಣವಾದ ಕೆಲವು ಭಾಗವೂ ಮೊದಲು ಸ್ಮಶಾನವಾಗಿತ್ತು. ಹೀಗಾಗಿ ಭೂತ ಸೇರಿಕೊಂಡಿರಬಹುದು ಎಂದು ಶಾಸಕ ರೆಹಮಾನ್ ಹೇಳಿದ್ದಾರೆ. ಈ ಬಗ್ಗೆ ಹಲವು ಶಾಸಕರು ದನಿಗೂಡಿಸಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.