ಐಎಂಎ ಜ್ಯುವೆಲ್ಲರಿಯ ಎರಡನೇ ಮಳಿಗೆ ಜಯನಗರದಲ್ಲಿ ಶುಭಾರಂಭ
Team Udayavani, Mar 2, 2018, 12:00 PM IST
ಬೆಂಗಳೂರು: ಐಎಂಎ ಜ್ಯುವೆಲ್ಲರಿಯ ಎರಡನೇ ಮಳಿಗೆಯನ್ನು ಗೃಹಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಕಾಂಗ್ರೆಸ್ ಮುಖಂಡರಾದ ಸೌಮ್ಯರೆಡ್ಡಿಯವರು ಗುರುವಾರ ಜಯನಗರದ 4ನೇ ಹಂತದಲ್ಲಿ ಉದ್ಘಾಟಿಸಿದರು.
ಈಗಾಗಲೇ ಶಿವಾಜಿನಗರದಲ್ಲಿ ಚಿನ್ನಾಭರಣ ಮಳಿಗೆ ತೆರೆದಿರುವ ಐಎಂಎ ಜ್ಯುವೆಲ್ಲರಿಗೆ ಗ್ರಾಹಕರ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದರ ಮುಂದುವರಿದ ಭಾಗವಾಗಿ ನಗರದ ಜನತೆಗೆ ವಿವಿಧ ವಿನ್ಯಾಸ ಹಾಗೂ ಮಾದರಿಯ ಚಿನ್ನಾಭರಣವನ್ನು ಒದಗಿಸಲು ಜಯನಗರದಲ್ಲಿ ಎರಡನೇ ಮಳಿಗೆ ತೆರೆದಿದೆ.
ಮಹಿಳೆಯರಿಗೆ ಬೇಕಾದ ಹೊಸ ಮತ್ತು ಸಾಂಪ್ರದಾಯಿಕ ವಿನ್ಯಾಸದ ಚಿನ್ನಾಭರಣಗಳ ಜತೆಗೆ ಮದುವೆ ಕಲೆಕ್ಷನ್ಸ್, ಸಮಾರಂಭಗಳಿಗೆ ಧರಿಸುವ ಚಿನ್ನಾಭರಣ ಇಲ್ಲಿದೆ. 3 ಅಂತಸ್ತಿನ ಮಳಿಗೆಯಲ್ಲಿ 1500 ಕೆ.ಜಿ.ಚಿನ್ನಾಭರಣ, 20 ಸಾವಿರಕ್ಕೂ ಹೆಚ್ಚು ವೆರೈಟಿ ಡೈಮಂಡ್ಗಳನ್ನ ಪ್ರದರ್ಶಿಸಲಾಗಿದೆ.
ಸೆಮಿ ಆಂಟಿಕ್, ನ್ಯೂ ಡಿಸೈನ್ ಸೇರಿ ಹಲವು ಬಗೆಯ ಚಿನ್ನಾಭರಣಗಳ ಸಖತ್ ಕಲೆಕ್ಷನ್ ಐಎಂಎ ಮಳಿಗೆಯಲ್ಲಿದೆ. ಮಳಿಗೆ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ಉತ್ತಮ ಆಫರ್ ನೀಡಲಾಗಿದೆ. ಉದ್ಘಾಟನೆ ಸಂದರ್ಭದಲ್ಲಿ ಐಎಂಎ ಗ್ರೂಪ್ ಮಾಲೀಕರಾದ ಮೊಹಮ್ಮದ್ ಮಸೂದ್ ಖಾನ್, ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ!
MUST WATCH
ಹೊಸ ಸೇರ್ಪಡೆ
KPTCL ಕಾಮಗಾರಿ ಅವಾಂತರ; ಸ್ಟೇಟ್ಬ್ಯಾಂಕ್ ಬಸ್ ನಿಲ್ದಾಣ ಬಳಿ ಅಪಾಯ
Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ
US Result: ಡೊನಾಲ್ಡ್ Trumpಗೆ ಮತ್ತೊಮ್ಮೆ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ
ಬಸ್- ಸ್ಕೂಟರ್ ಢಿಕ್ಕಿ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಸವಾರ ಕೂಡ ಮೃತ್ಯು
Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.