ಕ್ಷೀಣಿಸುತ್ತಿದೆ ಹವಳ ಸಂಪನ್ಮೂಲ
Team Udayavani, Mar 5, 2018, 8:55 AM IST
ಹೊಸದಿಲ್ಲಿ: ಹವಾಮಾನ ವೈಪರೀತ್ಯದಿಂದಾಗಿ ದೇಶದ ಹವಳ ಸಂಪನ್ಮೂಲ ಇಳಿಕೆಯಾಗಿದ್ದು, ಕಳೆದ ಎರಡು ದಶಕಗಳಲ್ಲಿ ಅಭಿವೃದ್ಧಿಯೂ ಕುಂಠಿತಗೊಂಡಿದೆ ಎಂದು ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ ಹೇಳಿದೆ. ಅವುಗಳ ರಕ್ಷಣೆಗೆ ತುರ್ತು ಕ್ರಮ ಅಗತ್ಯವಿದೆ. ಹವಳಗಳ ರಕ್ಷಣೆಯಲ್ಲಿ ಸಿಹಿನೀರು, ಕರಾವಳಿ ಮತ್ತು ಜಲಚರಗಳ ರಕ್ಷಣೆಯನ್ನೂ ಪರಿಗಣಿಸಬೇಕಿದೆ ಎಂದು ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ ತನ್ನ ವರದಿಯಲ್ಲಿ ವಿವರಿಸಿದೆ.
ಹವಳ ಸಂಪನ್ಮೂಲವು ಕಛ… ಪ್ರಾಂತ್ಯ, ಲಕ್ಷದ್ವೀಪ, ಮನ್ನಾರ್, ಅಂಡಮಾನ್ ನಿಕೋ ಬಾರ್ ದ್ವೀಪಗಳಲ್ಲಿ ಕೇಂದ್ರೀಕೃತವಾಗಿದೆ. ಇದರ ಹೊರತಾಗಿಯೂ ಹಲವು ಕಡೆಗಳಲ್ಲಿ ಹವಳ ನಿಕ್ಷೇಪಗಳಿವೆ. ಗೋವಾದ ಕೆಲವು ಭಾಗಗಳಲ್ಲಿ, ಮಾಲ್ವನ್ ನ್ಯಾಶನಲ್ ಪಾರ್ಕ್ ಹಾಗೂ ಕನ್ಯಾಕುಮಾರಿ ಸಹಿತ ಅಲ್ಲಲ್ಲಿ ಸಣ್ಣ ಪ್ರಮಾಣದ ನಿಕ್ಷೇಪಗಳು ಕಂಡುಬರುತ್ತವೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆದ ಹವಾಮಾನ ವೈಪರೀತ್ಯಗಳು ಹವಳಗಳ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿವೆ. ಅದರಲ್ಲೂ ಎರಡು ದಶಕಗಳಲ್ಲಿ ಹವಳಗಳ ಮೇಲೆ ಭಾರೀ ಪರಿಣಾಮ ಉಂಟಾಗಿದೆ. ಕಾರ್ಬನ್ ಡೈ ಆಕ್ಸೆ„ಡ್ನ ಪ್ರಮಾಣ ಏರಿಕೆ ಯಿಂದಲೂ ಹವಳಗಳಿಗೆ ಹಾನಿ ಉಂಟು ಮಾಡಿವೆ. ಇನ್ನೊಂದೆಡೆ ಪೋಷಕಾಂಶಗಳು, ಭಾರೀ ಲೋಹಾಂಶ, ರಾಸಾಯನಿಕ ಮಾಲಿನ್ಯ, ಹವಳ ಗಣಿಗಾರಿಕೆ ಮತ್ತು ಕೊಳೆಯಿಂದಾಗಿ ಯೂ ಪ್ರತಿಕೂಲ ಪರಿಣಾಮ ಉಂಟಾಗಿದ್ದು, ಇದಕ್ಕೆ ಮಾನವ ಹಸ್ತಕ್ಷೇಪ ಕಾರಣ ಎಂದು ಡಬ್ಲ್ಯುಡಬ್ಲ್ಯುಎಫ್ ಇಂಡಿಯಾದ ಅಜಯ್ ಅರುಣ್ ವೆಂಕಟರಾಮನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.