ಮಿಸ್ಡ್ ಕಾಲ್‌ಕೊಟ್ಟು ಬ್ಯಾಲೆನ್ಸ್ ನೋಡಿ
Team Udayavani, Mar 15, 2018, 12:42 PM IST
ಭವಿಷ್ಯ ನಿಧಿ ಖಾತೆ (ಇಪಿಎಫ್ಒ)ಯಲ್ಲಿ ಖಾತೆಯಲ್ಲಿನ ಮೊತ್ತ ಮತ್ತು ಇತರ ವಿವರಗಳನ್ನು ನೋಡುವುದು ಈಗಾಗಲೇ ಸುಲಭವಾಗಿದೆ. ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯ ಈ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿದೆ.
ಏನು ಮಾಡಬೇಕು?
011 22901406 ಈ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ. – ಎರಡು ಬಾರಿ ರಿಂಗ್ ಆದ ತಕ್ಷಣ ಅದು ಡಿಸ್ಕನೆಕ್ಟ್ ಆಗುತ್ತದೆ.
7738299899; ಈ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಿ
ಯಾವ ರೀತಿ?
* EPFOHO UAN ಎಂದು ಎಸ್‌ಎಂಎಸ್ ಟೈಪ್ ಮಾಡಿ, ಸಂದೇಶ ಕಳುಹಿಸಿ
*10 ಭಾಷೆಗಳು- ಕನ್ನಡ, ಇಂಗ್ಲಿಷ್ ಸೇರಿದಂತೆ ಹತ್ತು ಭಾಷೆಗಳಲ್ಲಿ ಮಾಹಿತಿ
* ಕನ್ನಡ ಬೇಕಿದ್ದರೆ EPFOHO UAN KAN ಎಂದು ಎಸ್‌ಎಂಎಸ್ ಕಳುಹಿಸಿ
* ಯುಎಎನ್‌ನಲ್ಲಿ ಅಪ್‌ಡೇಟ್ ಆಗಿರುವ ಮೊಬೈಲ್ ನಂಬರ್‌ನಿಂದ ಖಾತೆಯಲ್ಲಿರುವ ಮಾಹಿತಿ ಬರುತ್ತದೆ.
* ಸ್ಮಾರ್ಟ್‌ಫೋನ್ ಅಲ್ಲದೇ ಇರುವ ಫೋನ್‌ಗಳಿಂದಲೂ ಈ ಸೌಲಭ್ಯ ಪಡೆಯಬಹುದು
ಏನಿದು ಯುಎಎನ್(UAN)
*ಯುನಿವರ್ಸಲ್ ಅಕೌಂಟ್ ನಂಬರ್ ಎನ್ನುವುದು ಉದ್ಯೋಗಿಗಳ ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ)ಯಿಂದ ನೀಡಲಾಗಿರುವ ನಿಗದಿತ ಸಂಖ್ಯೆ. ಇದರಿಂದಾಗಿ ಉದ್ಯೋಗಿಯೊಬ್ಬ ಮತ್ತೂಂದು ಸಂಸ್ಥೆಗೆ ಸೇರಿಕೊಂಡರೂ ಆತನ ಭವಿಷ್ಯ ನಿಧಿ ಖಾತೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.
*ಈಗಾಗಲೇ ನಿಗದಿತ ಉದ್ಯೋಗಿಯ ಖಾತೆ ಆಧಾರ್, ಪ್ಯಾನ್, ಬ್ಯಾಂಕ್ ಖಾತೆಗೆ ನೋಂದಣಿಯಾಗಿದ್ದಲ್ಲಿ ಅವರಿಗೆ ಮೊಬೈಲಲ್ಲಿ ಮಾಹಿತಿ ಲಭ್ಯವಾಗುತ್ತದೆ.
*ಅದಕ್ಕೆ ಯುಎಎನ್‌ನಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಆಗಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.