ಬಾಲಕಿ ಮೇಲೆ ಅತ್ಯಾಚಾರ: ಸಂಗೀತ ಶಿಕ್ಷಕನಿಗೆ ಕಠಿನ ಜೈಲು ಶಿಕ್ಷೆ
Team Udayavani, Mar 17, 2018, 11:51 AM IST
ಥಾಣೆ, ಮಹಾರಾಷ್ಟ್ರ : 2016ರಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 30ರ ಹರೆಯದ ಸಂಗೀತ ಶಿಕ್ಷಕನಿಗೆ ಇಲ್ಲಿನ ನ್ಯಾಯಾಲಯ 3 ವರ್ಷಗಳ ಕಠಿನ ಜೈಲು ಶಿಕ್ಷೆಯನ್ನು ವಿಧಿಸಿದೆ.
ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದ ಹೆಚ್ಚುವರಿ ಸೆಶನ್ಸ್ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ ಎಸ್ ಭಾಯಿಸಾರೆ ಅವರು ಲೈಂಗಿಕ ದೌರ್ಜನ್ಯದ ಅಪರಾಧಿ ಸಂಗೀತ ಶಿಕ್ಷಕನಿಗೆ 1,500 ರೂ. ದಂಡವನ್ನೂ ವಿಧಿಸಿದರು.
ಸಂಜಯ್ ಪಾಟೀಲ್ ಎಂಬ ಹೆಸರಿನ ಆರೋಪಿ ಸಂಗೀತ ಶಿಕ್ಷಕನು ಮಾಜಿವಾಡಾದ ನಿವಾಸಿಯಾಗಿದ್ದಾನೆ.ಈತ ತನ್ನದೆ ಸಂಗೀತ ಶಾಲೆಯನ್ನು ನಡೆಸುತ್ತಾ ವೃಂದಾವನ ಸೊಸೈಟಿಯ ವಿದ್ಯಾಲಯದಲ್ಲಿ ಸಂಗೀತ ತರಗತಿ ನಡೆಸುತ್ತಿದ್ದ ಎಂದು ಅಡಿಶನಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಶಿಲ್ಪಾ ತಲಹಾರ್ ಕೋರ್ಟಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.