ಒರತೆ ಸೃಷ್ಟಿ: ಬೋಳದಲ್ಲಿ ರಸ್ತೆ ಕುಸಿತ
Team Udayavani, Mar 20, 2018, 11:25 AM IST
ಬೆಳ್ಮಣ್: ಸಚ್ಚೇರಿ ಪೇಟೆಯಿಂದ ಬೆಳ್ಮಣ್ ಮಂಜರ ಪಲ್ಕೆಯನ್ನು ಜೋಡಿಸುವ ರಸ್ತೆಯು ಬೋಳದಲ್ಲಿ ಸೋಮವಾರ ಕುಸಿದಿದೆ. ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಮತ್ತು ಈ ಭಾಗದ ರಸ್ತೆಯಲ್ಲಿ ನೀರಿನ ಒರತೆ ಉಂಟಾಗಿದೆ. ಘನ ವಾಹನ ಸಂಚರಿಸುವಾಗ ಉಂಟಾದ ಒತ್ತಡದಿಂದಾಗಿ ರಸ್ತೆ ಕುಸಿದಿದೆ. ಸೋಮವಾರ ಬೆಳಗ್ಗೆ ಸ್ವಲ್ಪ ಪ್ರಮಾಣದಲ್ಲಿ ಕುಸಿತವಾಗಿದ್ದು, ಸಂಜೆ ಅಧಿಕವಾಯಿತು ಎಂದು ಬೋಳ ಪರಾರಿ ವಿಕಾಸ್ ಶೆಟ್ಟಿ ತಿಳಿಸಿದ್ದಾರೆ. ದುರಸ್ತಿಯಾಗುವವರೆಗೆ ಘನವಾಹನ ಸಂಚಾರ ಅಸಾಧ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.