ರೈಲಿನಲ್ಲಿ ಸೊತ್ತು ಕಳಕೊಂಡ ಪ್ರಯಾಣಿಕನಿಗೆ 1.65 ಲಕ್ಷ ಪರಿಹಾರ
Team Udayavani, Mar 20, 2018, 11:53 AM IST
ಥಾಣೆ : ಕೊಂಕಣ್ ರೈಲ್ವೇ ಪ್ರಯಾಣದ ವೇಳೆ ತನ್ನ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡಿದ್ದ ಪ್ರಯಾಣಿಕನಿಗೆ 1.65 ಲಕ್ಷ ರೂ. ಪರಿಹಾರ ನೀಡುವಂತೆ ಥಾಣೆಯ ಬಳಕೆದಾರರ ನ್ಯಾಯಾಲಯ ಕೊಂಕಣ್ ರೈಲ್ವೇ ಕಾರ್ಪೋರೇಶನ್ಗೆ ಆದೇಶ ನೀಡಿದೆ.
ರೈಲು ಪ್ರಯಾಣದ ವೇಳೆ, ಪ್ರಯಾಣಿಕರಿಗೆ ಮತ್ತು ಅವರ ಸೊತ್ತುಗಳಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡುವುದು ರೈಲ್ವೆ ಆಡಳಿತೆಯ ಕರ್ತವ್ಯ ಎಂದು ಹೇಳಿದ ಥಾಣೆಯ ಹೆಚ್ಚುವರಿ ಜಿಲ್ಲಾ ಬಳಕೆದಾರರ ವೇದಿಕೆ ಅಧ್ಯಕ್ಷ ಎ ಝಡ್ ತೇಲಗೋಟೆ ಮತ್ತು ಸದಸ್ಯ ತ್ರ್ಯಂಬಕ ಎ ಥೂಳ್ ಅವರು ದೂರುದಾರ ರೈಲು ಪ್ರಯಾಣಿಕನಾಗಿರುವ ಥಾಣೆ ಜಿಲ್ಲೆಯ ಉಲ್ಲಾಸನಗರ ನಿವಾಸಿ ವಿನೋದ್ ನಾಯಕ್ ಅವರಿಗೆ 1.65 ಲಕ್ಷ ರೂ. ಪರಿಹಾರ ನೀಡುವಂತೆ ಕೊಂಕಣ್ ರೈಲ್ವೇ ಕಾರ್ಪೊರೇಶನ್ ಗೆ ಆದೇಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.