ಕುಡಿಯುವ ನೀರು: ಸಹಾಯವಾಣಿ
Team Udayavani, Mar 22, 2018, 7:25 AM IST
ಮಂಗಳೂರು: ಗ್ರಾಮೀಣ ಜನವಸತಿಗಳಲ್ಲಿ ಬೇಸಗೆ ಕಾಲದಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ತಾಲೂಕು ಮಟ್ಟದಲ್ಲಿ ತಾ.ಪಂ. ಕಚೇರಿಯಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾ.ನಿ. ಎಂಜಿನಿಯರ್ ಅವರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.
ತಾಲೂಕು ಪಂಚಾಯತ್ ಮಂಗಳೂರು ದೂ. 0824-2423675, ತಾ. ಪಂ. ಬಂಟ್ವಾಳ ದೂ. 08255-233339, ತಾ. ಪಂ. ಪುತ್ತೂರು ದೂ. 08251- 232361, ತಾ. ಪಂ. ಬೆಳ್ತಂಗಡಿ ದೂ. 08256-232026, ತಾ.ಪಂ. ಸುಳ್ಯ ದೂ. 08257- 230336 ಹಾಗೂ ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗ, ಮಂಗಳೂರು ದೂ. 0824-2220583 ಇವರನ್ನು ಸಾರ್ವಜನಿಕರು ಸಂಪರ್ಕಿಸಬಹುದು ಎಂದು ದ.ಕ. ಜಿ.ಪಂ. ಸಿಇಒ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.