ಡೆಬಿಟ್ ಕಾರ್ಡ್ಗಳಿಗೆ ಮಿನಿಮಮ್ ಕಾಟ
Team Udayavani, Mar 23, 2018, 9:05 AM IST
ಹೊಸದಿಲ್ಲಿ: ಕೇಂದ್ರ ಸರಕಾರ ಡಿಜಿಟಲ್ ವಹಿವಾಟಿಗೆ ಒಂದಿಲ್ಲೊಂದು ರೂಪದಲ್ಲಿ ಉತ್ತೇಜನ ನೀಡುತ್ತಿರುವಂತೆಯೇ ಬ್ಯಾಂಕುಗಳು ಗ್ರಾಹಕರ ಮೇಲೆ ವಿವಿಧ ರೂಪದ ದಂಡದ ಬರೆ ಹಾಕುತ್ತಿವೆ. ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೇ ಎಟಿಎಂನಲ್ಲಿ ಗ್ರಾಹಕನೊಬ್ಬ ಸ್ವೈಪ್ ಮಾಡಿ, ವಹಿವಾಟು ತಿರಸ್ಕೃತಗೊಂಡ ಸಮಯದಲ್ಲಿ, ಆತನಿಗೆ 17 ರೂ.ಗಳಿಂದ 25 ರೂ.ಗಳವರೆಗೆ ದಂಡ ವಿಧಿಸಲಾಗುತ್ತಿದೆ. ಎಸ್.ಬಿ.ಐ.ನಲ್ಲಿ 17 ರೂ. ದಂಡ ಹಾಕುತ್ತಿದ್ದರೆ, ಎಚ್.ಡಿ.ಎ.ಫ್ಸಿ. ಮತ್ತು ಆ್ಯಕ್ಸಿಸ್ ನಂಥ ಖಾಸಗಿ ಬ್ಯಾಂಕುಗಳಲ್ಲಿ 25 ರೂ. ದಂಡ ವಿಧಿಸಲಾಗುತ್ತಿದೆ. ಈ ದಂಡಕ್ಕೆ ಸಮರ್ಥನೆಯನ್ನೂ ನೀಡಿರುವ ಬ್ಯಾಂಕುಗಳು, ಸಾಲದ ಕಂತು ಕಟ್ಟುವಾಗ ಅಕೌಂಟ್ ನಲ್ಲಿ ಸಾಕಷ್ಟು ಹಣವಿಲ್ಲದ್ದರೆ ಚೆಕ್ ಬೌನ್ಸ್ ಆಗಿ ಹಾಕುವ ದಂಡದ ಮಾದರಿಯನ್ನೇ ಇಲ್ಲೂ ಅಳವಡಿಸಿಕೊಳ್ಳಲಾಗಿದೆ ಎಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.