ಹಾಲು ಉಕ್ಕೇರದಂತೆ ತಡೆಯಿರಿ ಈ ವಿಧಾನ ಅನುಸರಿಸಿ ನೋಡಿ
Team Udayavani, Mar 24, 2018, 3:53 PM IST
ಖೀರ್ ದೇಶಾದ್ಯಂತ ವಿವಿಧ ಮಾದರಿಯಲ್ಲಿ ತಯಾರಿಸಲಾಗುತ್ತದೆ. ಖೀರ್‌ಗೆ ಹೆಚ್ಚಾಗಿ ಹಾಲನ್ನೇ ಬಳಸುತ್ತೇವೆ. ಹಾಲು ಕುದಿಯಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಬೇರೆ ಕೆಲಸದಲ್ಲಿ ತೊಡಗಿಕೊಂಡರೆ ಅದು ಉಕ್ಕೇರಿ ಅಡುಗೆ ಮನೆಯಲ್ಲ ಹರಡಿದ ಸಂದರ್ಭವೇ ಹೆಚ್ಚು. ಹೀಗಾಗಿ ಹೆಚ್ಚಿವರು ಒಲೆಯ ಮೇಲೆ ಹಾಲಿಟ್ಟರು ಎಂದರೆ ಅದು ಕುದಿಯುವ ತನಕ ಅದರ ಹತ್ತಿರವೇ ಇದ್ದು ಕಾಯತೊಡಗುತ್ತಾರೆ. ಆದರೆ ಹಾಲು ಒಲೆಯಲ್ಲಿಟ್ಟ ಮೇಲೆ ಅದರಲ್ಲೂ ಮುಖ್ಯವಾಗಿ ಖೀರ್ ಮಾಡುವಾಗ ಉಕ್ಕೇರುವುದನ್ನು ತಡೆಯಲು ಒಂದು ವಿಧಾನವಿದೆ.
ಹಾಲು ಕುದಿಯಲು ಅದರಲ್ಲೂ ತೆಳುವಾಗಿರುವ ಹಾಲನ್ನು ಗಟ್ಟಿಗೊಳಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಾಲು ಹೆಚ್ಚಾಗಿ ಚೆಲ್ಲಿ ಹಾಳಾಗುತ್ತದೆ. ಹೀಗಾಗದೇ ಇರಲು ಹಾಲಿಗೆ ಕೊಂಚ ನೀರು ಸೇರಿಸಿ. ಅಂದರೆ ಸುಮಾರು ಅರ್ಧ ಲೀಟರ್ ಹಾಲಿಗೆ 1- 2 ಲೋಟ ನೀರು ಸೇರಿಸಿ. ಕುಕ್ಕರ್‌ನಲ್ಲಿಟ್ಟು ಮುಚ್ಚಳ ಇಡಿ. ವಿಶಲ್ ಇಡಬೇಡಿ. ಹಾಲು ಕುದಿಯುವಾಗ ವಿಶಲ್ ನಲ್ಲಿ ಗಾಳಿ ಹೊರಬರುತ್ತದೆ. ಒಳಗೆ ಕುದಿಯುತ್ತಿರುವ ಸದ್ದು ಕೇಳಿ ಬರುತ್ತದೆ. ಕುಕ್ಕರ್ ಇಲ್ಲ ವೆಂದಾದರೆ ಹಾಲು ಕುದಿಯಲು ದಪ್ಪ ತಳದ ಸ್ವಲ್ಪ ದೊಡ್ಡದಾದ ಮತ್ತು ಅಗಲವಾದ ಪಾತ್ರೆಯನ್ನು ಬಳಸಬಹುದು. ಇದರಿಂದ ಹಾಲು ಉಕ್ಕೇರಲು ತುಂಬಾ ಹೊತ್ತು ಬೇಕಾಗುತ್ತದೆ. ಹೀಗೆ ಆಗುವುದರಿಂದ ಹಾಲು ನಿಧಾನಕ್ಕೆ ಗಟ್ಟಿಯಾಗುತ್ತಾ ಬರುತ್ತದೆ ಮತ್ತು ಹಾಲು ಹೆಚ್ಚು ಮೇಲೆ ಉಕ್ಕುವುದೂ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.