ಅಜೇಯ್ ಕಾಲಿಗೆ ಪೆಟ್ಟು; ತಾಯಿಗೆ ತಕ್ಕ ಮಗನಿಗೆ ಬ್ರೇಕ್
Team Udayavani, Mar 27, 2018, 2:34 PM IST
ಶಶಾಂಕ್ ನಿರ್ಮಿಸಿ, ಶಶಾಂಕ್ ನಿರ್ದೇಶಿಸುತ್ತಿರುವ “ತಾಯಿಗೆ ತಕ್ಕ ಮಗ’ ಚಿತ್ರದ ಚಿತ್ರೀಕರಣವು ಶೇಕಡ 50ರಷ್ಟು ಮುಗಿದಿದೆ. ಬೆಂಗಳೂರಿನ ಸುತ್ತ ಮುತ್ತ ನಡೆದ 35 ದಿನಗಳ ಚಿತ್ರೀಕರಣದಲ್ಲಿ ಅಜೇಯ್ರಾವ್, ಸುಮಲತಾ ಅಂಬರೀಶ್, ಅಶಿಕಾ ರಂಗನಾಥ್, ಭಜರಂಗಿ ಲೋಕಿ, ಅಚ್ಯುತಕುಮಾರ್, ಸಾಧು ಕೋಕಿಲ ಹಾಗೂ ಇತರರ ಅಭಿನಯದ ಅನೇಕ ಸನ್ನಿವೇಶ ಹಾಗೂ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
ಸಾಹಸ ಸನ್ನೀವೇಶದ ಚಿತ್ರೀಕರಣವೊಂದರಲ್ಲಿ ನಾಯಕ ಅಜೇಯ್ರಾವ್ ಅವರ ಕಾಲಿಗೆಪೆಟ್ಟಾಗಿದ್ದು ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದಾರೆ. ಏಪ್ರಿಲ್ 2ನೇ ವಾರದಿಂದ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.