ಐಡಿಬಿಐ ಬ್ಯಾಂಕಿಗೆ 772 ಕೋಟಿ ರೂ. ಸಾಲ ವಂಚನೆ, ಶೇರು ಕುಸಿತ
Team Udayavani, Mar 28, 2018, 3:27 PM IST
ಹೊಸದಿಲ್ಲಿ : ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಐದು ಶಾಖೆಗಳ ಮೂಲಕ ನೀಡಲಾದ ಒಟ್ಟು 772 ಕೋಟಿ ರೂ. ಸಾಲವನ್ನು ತನಗೆ ವಂಚಿಸಲಾಗಿದೆ ಎಂದು ಐಡಿಬಿಐ ಬ್ಯಾಂಕ್ ಹೇಳಿದೆ. ಇದರ ಪರಿಣಾಮವಾಗಿ ಐಡಿಬಿಐ ಬ್ಯಾಂಕ್ ಶೇರಿನ ಧಾರಣೆ ಇಂದು ಶೇ.3.5ರಷ್ಟು ಕುಸಿದಿದೆ.
2009ರಿಂದ 2013ರ ವರೆಗಿನ ಅವಧಿಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಮೀನು ಕೃಷಿ ಹೊಂಡಗಳ ಖೋಟಾ ಲೀಸ್ ದಾಖಲೆ ಪತ್ರಗಳನ್ನು ಸಲ್ಲಿಸಿ 772 ಕೋಟಿ ರೂ. ಮೀನು ಕೃಷಿ ಸಾಲಗಳನ್ನು ಗ್ರಾಹಕರು ಪಡೆದಿದ್ದರು. ಈ ಸಾಲಕ್ಕೆ ನೀಡಲಾಗಿದ್ದ ಭದ್ರತೆಗಳ ಮೊತ್ತವನ್ನು ಅತ್ಯಧಿಕವಾಗಿ ಕಾಣಿಸಲಾಗಿತ್ತು. ಈ ಸಾಲಗಳು ಮರುಪಾವತಿಯಾಗದೆ ವಂಚಿಸಲ್ಪಟ್ಟಿವೆ ಎಂದು ಬ್ಯಾಂಕ್ ಹೇಳಿದೆ.
ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಐಡಿಬಿಐ ಶೇರುಗಳು ಶೇ.3.5ರಷ್ಟು ಕುಸಿದು 73.6 ರೂ.ಗೆ ಇಳಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ
Controversy: ಅಂಬೇಡ್ಕರ್ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ
By-election: ರಾಹುಲ್ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?
Jamaica: ನಗ್ನವಾಗಿ ಲಗ್ನವಾದ 29 ಜೋಡಿ
Maharashtra: ಕಾಂಗ್ರೆಸ್ ಅಭ್ಯರ್ಥಿ ಕಚೇರಿಗೆ ಹೋಗಿ ಮುಖಂಡರಿಗೆ ಸಿಎಂ ಏಕನಾಥ ಶಿಂಧೆ ತರಾಟೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.