ಬಣ್ಣದ ಬಲೂನು
Team Udayavani, Mar 29, 2018, 3:59 PM IST
ಚಿನ್ನಾ ಚಿನ್ನಿ ಜಾತ್ರೆಗೆ ಹೋಗ್ಯಾರ
ಬಣ್ಣದ ಬಲೂನ ತಂದಾರ
ಬಾಯಿ ಹಾಕಿ ಗಾಳಿ ಊದ್ಯಾರ
ಉಬ್ಬಿದ ಬಲೂನ ಕಂಡಾರ
ಮೋಜಿನ ಆಟವ ಆಡ್ಯಾರ
ಡರ- ಡುರ ಮಾಡ್ಯಾರ
ಚಂಡಿನಂಗ ಹಾರಿಸಿ ಬಿಟ್ಟಾರ
ಹಾರಿದ ಬಲೂನ ನೋಡ್ಯಾರ
ಇಳಿದ ಬಲೂನ ಗಟ್ಟಿ ಹಿಡಿದಾರ
ಫಟ್ಟಂತ ಬಲೂನ ಒಡೆದಾರ
ಕಿಸಿ ಕಿಸಿ ಹಲ್ಲು ಕಿಸಿದಾರ
ಹೊಟ್ಟೆ ತುಂಬ ನಕ್ಕಾರ
* ಚಂದು ಕಾರಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.