ನೀರು, ಬೆಳಕು ಹೊಸತನದ ಸಂಕೇತ: ಡಾ| ಸದಾನಂದ
Team Udayavani, Mar 31, 2018, 5:11 PM IST
ಹಳೆಯಂಗಡಿ: ನೀರು ಮತ್ತು ಬೆಳಕು ಜೀವನದಲ್ಲಿ ಹೊಸತನವನ್ನು ಮೂಡಿಸುತ್ತದೆ ಎನ್ನುವುದಕ್ಕೆ ಸತ್ಯವೇದದಲ್ಲಿ ಅನೇಕ ಪುರಾವೆಗಳಿದೆ. ಯೇಸು ಕ್ರಿಸ್ತನ ಜೀವನದಲ್ಲಿ ಕೂಡ ರಕ್ತ, ನೀರು ಮತ್ತು ಬೆಳಕು ಹೊಸತವನ್ನು ಮೂಡಿಸಿದೆ. ಎಂದು ಚರ್ಚ್‌ನ ಆಫ್ ಸೌತ್ ಇಂಡಿಯಾದ ಸಿ ವಿಂಗ್‌ನ ಪ್ರಧಾನ ಕಾರ್ಯದರ್ಶಿ ರೆ.ಡಾ.ಡಿ.ಆರ್. ಸದಾನಂದ ಹೇಳಿದರು.
ಹಳೆಯಂಗಡಿಯ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್ ಚರ್ಚ್‌ನಲ್ಲಿ ಮಾ.30ರಂದು ನಡೆದ ಕ್ರೈಸ್ತರ ಶ್ರೇಷ್ಠ ಪವಿತ್ರ ದಿನವಾದ ಶುಭ ಶುಕ್ರವಾರದ ವಿಶೇಷ ಪ್ರಾರ್ಥನೆಯಲ್ಲಿ ಅವರು ಮಾತನಾಡಿದರು.
ಸಭಾ ಪಾಲಕರಾದ ರೆ| ಫಾ| ಸೆಬಾಸ್ಟಿನ್ ಜತ್ತನ್ನ ಅವರು ಆರಾಧನೆಯ ವಿಧಿ ವಿಧಾನವನ್ನು ನಡೆಸಿಕೊಟ್ಟರು. ಸ್ಥಳೀಯ ಕ್ರೈಸ್ತ ಬಾಂಧವರಿಂದ ವಿಶೇಷ ಸಂಗೀತ ಸಭಾ ಕಾರ್ಯಕ್ರಮ, ಪವಿತ್ರ ಸಂಸ್ಕಾರ, ಯೇಸು ಕ್ರೂಜೆಯಲ್ಲಿ ಸಪ್ತ ವಾಕ್ಯಗಳ ಧ್ಯಾನ ನಡೆಸಲಾಯಿತು.
ಪುಷ್ಪಲತಾ ಜತ್ತನ್ನ, ಜಾಫ್ರಿ ಕೋಟ್ಯಾನ್, ಜ್ಯೋತಿ ಸಿಡ್ನಿ ಕರ್ಕಡ, ವಿನುತಾ ಗೋಡ್ವಿನ್ ಕರ್ಕಡ, ಲಾವಣ್ಯ ಆಲ್ವೀನ್ ಕೋಟ್ಯಾನ್, ಮೋಸೆಸ್ ಪಿ. ಅಮ್ಮನ್ನ ವಿವಿಧ ಸಂದೇಶಗಳನ್ನು ವಾಚಿಸಿದರು. ಸಭಾ ಪರಿಪಾಲನ ಸಮಿತಿಯ ವಿಜಯಪ್ರಕಾಶ್ ಕರ್ಕಡ, ಎಲಿಜಿಬತ್ ಆಂಡ್ರೋಸ್, ರೆನಿಟ ಕರ್ಕಡ, ನವೀನ್ ಶುಭಕರ್ ಕರ್ಕಡ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!
Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್ ಗಂಭೀರ್ ಭಾರತಕ್ಕೆ
BJP: ಬಸನಗೌಡ ಪಾಟೀಲ್ ಯತ್ನಾಳ್ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ
Fraud Case: ಎಪಿಕೆ ಫೈಲ್ ಕಳುಹಿಸಿ 1.31 ಲ.ರೂ. ವಂಚನೆ
Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.