ಗೇಮ್ಸ್: ಮಲೇರಿಯಾ ಭೀತಿ!
Team Udayavani, Apr 7, 2018, 7:00 AM IST
ಗೋಲ್ಡ್ ಕೋಸ್ಟ್: ಈಗಷ್ಟೇ ಕಾಮನ್ವೆಲ್ತ್ ಕೂಟಕ್ಕೆ ಈ ಮಲೇರಿಯಾ ಭೀತಿ ಅಪ್ಪಳಿಸಿದೆ. ಕ್ರೀಡಾ ಗ್ರಾಮದಲ್ಲಿ ತಂಗಿರುವ ಕ್ರೀಡಾಪಟುಗಳಿಗೆ ನಡುಕ ಹುಟ್ಟಿಸಿದೆ. ಮೂಲಗಳ ಪ್ರಕಾರ ಕೆಲವು ಆ್ಯತ್ಲೀಟ್ಗಳು ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಅವರಲ್ಲಿ ಮೂವರು ಒಂದೇ ತಂಡದವರು ಎನ್ನಲಾಗಿದೆ. ಆದರೆ ಯಾವ ದೇಶದವರು, ಅವರ ಹೆಸರು ಏನು ಎನ್ನುವು ದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಓರ್ವ ಆ್ಯತ್ಲೀಟ್ ಮಲೇರಿಯಾಕ್ಕೆ ಸಿಲು ಕಿರುವುದು ಖಚಿತಗೊಂಡಿದೆ. ಆ್ಯತ್ಲೀಟ್ ಪರಿಸ್ಥಿತಿ ಗಂಭೀರವಾಗಿದ್ದು, ಗೋಲ್ಡ್ ಕೋಸ್ಟ್ ಯುವರ್ಸಿಟಿ ಆಸ್ಪತ್ರೆ ಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ಸಂಘಟಕರು ಹೇಳಿದ್ದಾರೆ. ಇದೇ ವೇಳೆ ಆ್ಯತ್ಲೀಟ್ ಹೆಸರು ಹೇಳಲು ಸಂಘಟಕರು ನಿರಾಕರಿಸಿದ್ದಾರೆ.
ಆಸ್ಟ್ರೇಲಿಯ ಮಲೇರಿಯಾದಿಂದ ಮುಕ್ತ ವಾಗಿದೆ. ಇಲ್ಲಿ ಯಾವುದೇ ಅಂತಹ ಘಟನೆ ನಡೆದಿಲ್ಲ. ನಾವು ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.