250 ಗಂಟೆ ಸಂಸತ್ತಿನ ಕಲಾಪ ವ್ಯರ್ಥ
Team Udayavani, Apr 7, 2018, 9:20 AM IST
2000ನೇ ಇಸ್ವಿಯ ನಂತರದಲ್ಲಿ ಇದೇ ಮೊದಲ ಬಾರಿಗೆ ಸಂಸತ್ ಅಧಿವೇಶನ ತೀರಾ ಕಡಿಮೆ ಸಮಯ ಕಾರ್ಯನಿರ್ವಹಿಸಿದೆ. ಬಜೆಟ್ ಅಧಿವೇಶನದ 22 ದಿನಗಳಲ್ಲಿ ಒಟ್ಟು 250 ಗಂಟೆಗಳು ವ್ಯರ್ಥವಾಗಿವೆ. ರಾಜ್ಯಸಭೆಯಲ್ಲಿ ಕೇವಲ 9 ಪ್ರಶ್ನೆಗಳಿಗೆ ಉತ್ತರಿಸಲಾಗಿದ್ದರೆ, ಲೋಕಸಭೆಯಲ್ಲಿ ಕೇವಲ17 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇದರಿಂದಾಗಿ ಅಧಿವೇಶನದ ಅಮೂಲ್ಯ ಅವಧಿ ನಷ್ಟವಾದಂತಾಗಿದೆ.
ಅನುಮೋದನೆಗೊಂಡ ಪ್ರಮುಖ ಮಸೂದೆಗಳು
– ಗ್ರಾಚ್ಯುಟಿ ಪಾವತಿ (ತಿದ್ದುಪಡಿ) ಮಸೂದೆ, 2017
– ವಿಶಿಷ್ಟ ಪರಿಹಾರ (ತಿದ್ದುಪಡಿ) ಮಸೂದೆ, 2017
ಪ್ರತಿಭಟನೆಗೆ ಕಾರಣವಾದ ವಿಷಯಗಳು
– ಬ್ಯಾಂಕ್ ಹಗರಣ
– ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ
– ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ
– ಎಸ್.ಸಿ.ಎಸ್.ಟಿ. ಕಾಯ್ದೆ ಕುರಿತು ಸುಪ್ರೀಂ ತೀರ್ಪು
29 ದಿನ ಲೋಕಸಭೆ ಕಾರ್ಯನಿರ್ವಹಣೆ
– 30 ದಿನ ರಾಜ್ಯಸಭೆ ಕಾರ್ಯನಿರ್ವಹಣೆ
– 05 ದಿನ ಮಸೂದೆಗಳಿಗೆ ಅನುಮೋದನೆ
– 02 ದಿನ ಮಸೂದೆಗಳ ಮಂಡನೆ
– 21%ರಷ್ಟು ಕಾಲ ಕೆಲಸ ಮಾಡಿದ ಲೋಕಸಭೆ
– 27%ರಷ್ಟು ಕಾಲ ಕೆಲಸ ಮಾಡಿದ ರಾಜ್ಯಸಭೆ
– 250ಗಂಟೆ ಕಲಾಪ ವ್ಯರ್ಥ (ರಾಜ್ಯಸಭೆ ಹಾಗೂ ಲೋಕಸಭೆ)
– 34ಗಂಟೆ 5 ನಿಮಿಷಗಳು ಮಾತ್ರ ಲೋಕಸಭೆ ಕಾರ್ಯನಿರ್ವಹಣೆ
– 17ಪ್ರಶ್ನೆಗಳಿಗೆ ಉತ್ತರ
– 580ಪ್ರಶ್ನೆಗಳು ಬಾಕಿ
– 6670ಲಿಖೀತ ಪ್ರಶ್ನೆಗಳು ಸಲ್ಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.