ಮನು ಬರಿಗೈಲಿ ಮರಳಿದ್ದಿಲ್ಲ: ತಂದೆಯ ಹೆಮ್ಮೆಯ ನುಡಿ
Team Udayavani, Apr 9, 2018, 6:35 AM IST
ಯುವ ಶೂಟರ್ ಮನು ಭಾಕರ್ ಕಾಮನ್ವೆಲ್ತ್ ಗೇಮ್ಸ್ನ 10 ಮೀ. ಏರ್ ಪಿಸ್ತೂಲ್ನಲ್ಲಿ ಚಿನ್ನ ಗೆದ್ದ ಬಳಿಕ ಖುಷಿ ವ್ಯಕ್ತ ಪಡಿಸಿರುವ ತಂದೆ ರಾಮ್ ಕಿಶನ್ ಭಾಕರ್, ಮನು ಯಾವತ್ತಿಗೂ ಬರಿಗೈಲಿ ವಾಪಸ್ಸಾಗಿದ್ದಿಲ್ಲ ಎನ್ನುವ ಜತೆಗೆ ಮಗಳು ಗೆಲ್ಲವ ವಿಶ್ವಾಸವಿತ್ತು ಎಂದಿದ್ದಾರೆ.
ಮನು ಅವರ ಕ್ರೀಡಾ ಉತ್ಸಾಹವನ್ನು ಸ್ಮರಿಸಿಕೊಂಡ ರಾಮ್ ಭಾಕರ್, “ಎಳೆವೆಯಲ್ಲಿದ್ದಾಗಿನಿಂದಲೂ ಅವಳು ಯಾವುದೇ ಕ್ರೀಡಾಕೂಟದಿಂದ ಬರಿಗೈಯಲ್ಲಿ ವಾಪಸ್ಸಾಗುವ ಅಭ್ಯಾಸವನ್ನೇ ಬೆಳೆಸಿಕೊಂಡಿರಲಿಲ್ಲ’ ಎಂದರು.
“ಮಗಳು ಚಿನ್ನ ಗೆದ್ದಿದ್ದನ್ನು ಹೇಳಲು ಹೆಮ್ಮೆ ಎನಿಸುತ್ತದೆ. ಆದರೆ ಹಿಂದಿನಿಂದಲೂ ಆಕೆ ಸ್ಪರ್ಧೆಯಲ್ಲಿ ಪಾಲ್ಗೊಂಡಾಗಲೆಲ್ಲ ಒಂದಿಲ್ಲೊಂದು ಪದಕವನ್ನು ತಂದೇ ತರುತ್ತಿದ್ದಳು. ಹೀಗಾಗಿ ಇಲ್ಲೂ ಅವಳು ಗೆಲ್ಲುವ ವಿಶ್ವಾಸವಿತ್ತು’ ಎಂದು ರಾಮ್ ಕಿಶನ್ ಸಂಭ್ರಮ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.