10,282 ಹೊಸ ಮತದಾರರ ಸೇರ್ಪಡೆ


Team Udayavani, Apr 10, 2018, 5:46 PM IST

bid-1.jpg

ಬೀದರ: ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಸ್ವೀಪ್‌ ಸಮಿತಿ ಆಶ್ರಯದಲ್ಲಿ ರವಿವಾರ ಜಿಲ್ಲೆಯಾದ್ಯಂತ ನಡೆದ ಮಿಂಚಿನ ಮತದಾರರ ನೋಂದಣಿ ಅಭಿಯಾನದಲ್ಲಿ 6 ವಿಧಾನಸಭೆ ಕ್ಷೇತ್ರಗಳಲ್ಲಿ 5,360 ಯುವಕರು ಹಾಗೂ 4,895 ಯುವತಿಯರು ಸೇರಿದಂತೆ ಒಟ್ಟು 10,282 ಹೊಸಬರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿದ್ದಾರೆ.

ಬಸವಕಲ್ಯಾಣ ಕ್ಷೇತ್ರದಲ್ಲಿ 1,047 ಪುರುಷರು ಹಾಗೂ 964 ಮಹಿಳೆಯರು ಸೇರಿ ಒಟ್ಟು 2,038, ಹುಮನಾಬಾದ ಕ್ಷೇತ್ರದಲ್ಲಿ 991 ಪುರುಷರು ಹಾಗೂ 1015 ಮಹಿಳೆಯರು ಸೇರಿ ಒಟ್ಟು 2006. ಬೀದರ (ದಕ್ಷಿಣ)ದಲ್ಲಿ 979 ಪುರುಷರು ಹಾಗೂ 910 ಮಹಿಳೆಯರು ಸೇರಿ 1889. ಬೀದರ ಕ್ಷೇತ್ರದಲ್ಲಿ ಪುರುಷರು 939 ಹಾಗೂ ಮಹಿಳೆಯರು 898 ಸೇರಿ 1837. ಭಾಲ್ಕಿ ಕ್ಷೇತ್ರದಲ್ಲಿ ಪುರುಷರು 917 ಹಾಗೂ ಮಹಿಳೆಯರು 825 ಸೇರಿ ಒಟ್ಟು 1,742 ಮತ್ತು ಔರಾದ 487 ಪುರುಷರು ಹಾಗೂ 283 ಮಹಿಳೆಯರು ಸೇರಿ ಒಟ್ಟು 770 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. 

ಬಸವಕಲ್ಯಾಣ ಕ್ಷೇತ್ರದಲ್ಲಿ 199 ಪುರುಷರು ಹಾಗೂ 212 ಮಹಿಳೆಯರು ಸೇರಿ ಒಟ್ಟು 421, ಹುಮನಾಬಾದ ಕ್ಷೇತ್ರದಲ್ಲಿ 498 ಪುರುಷರು ಹಾಗೂ 454 ಮಹಿಳೆಯರು ಸೇರಿ ಒಟ್ಟು 952. ಬೀದರ (ದಕ್ಷಿಣ)ದಲ್ಲಿ 292 ಪುರುಷರು ಹಾಗೂ 299 ಮಹಿಳೆಯರು ಸೇರಿ 591., ಬೀದರ ಕ್ಷೇತ್ರದಲ್ಲಿ ಪುರುಷರು 441 ಹಾಗೂ ಮಹಿಳೆಯರು 381 ಸೇರಿ 822. ಭಾಲ್ಕಿ ಕ್ಷೇತ್ರದಲ್ಲಿ ಪುರುಷರು 321 ಹಾಗೂ ಮಹಿಳೆಯರು 257 ಸೇರಿ ಒಟ್ಟು 578 ಮತ್ತು ಔರಾದ ಕ್ಷೇತ್ರದಲ್ಲಿ 168 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 219 ಜನರು ಸೇರಿದಂತೆ ಒಟ್ಟು 3,583 ಜನರು ವಿಳಾಸ ಬದಲಾವಣೆ ಹಾಗೂ ಹೊಸ ವಿಳಾಸ ಸೇರ್ಪಡೆ ಮಾಡಿಕೊಂಡಿದ್ದಾರೆ.
 
ಬಸವಕಲ್ಯಾಣ ಕ್ಷೇತ್ರದಲ್ಲಿ 256 ಪುರುಷರು ಹಾಗೂ 217 ಮಹಿಳೆಯರು ಸೇರಿ ಒಟ್ಟು 473, ಹುಮನಾಬಾದ ವಿಧಾನಸಭೆ ಕ್ಷೇತ್ರದಲ್ಲಿ 496 ಪುರುಷರು ಹಾಗೂ 454 ಮಹಿಳೆಯರು ಸೇರಿ ಒಟ್ಟು 950., ಬೀದರ (ದಕ್ಷಿಣ)ದಲ್ಲಿ 211 ಪುರುಷರು ಹಾಗೂ 182 ಮಹಿಳೆಯರು ಸೇರಿ 393. ಬೀದರ ವಿಧಾನಸಭೆ ಕ್ಷೇತ್ರದಲ್ಲಿ ಪುರುಷರು 113 ಹಾಗೂ ಮಹಿಳೆಯರು 74 ಸೇರಿ 187. ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ
ಪುರುಷರು 385 ಹಾಗೂ ಮಹಿಳೆಯರು 279 ಸೇರಿ ಒಟ್ಟು 664 ಮತ್ತು ಔರಾದ್‌ ಕ್ಷೇತ್ರದಲ್ಲಿ 113 ಪುರುಷರು ಹಾಗೂ 50 ಮಹಿಳೆಯರು ಸೇರಿ ಒಟ್ಟು 163 ಜನರು ಸೇರಿದಂತೆ ಒಟ್ಟು 2,830 ಮತದಾರರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ತಿದ್ದುಪಡಿ ಮಾಡಲು ಫಾರ್ಮ ನಂ.8 ಭರ್ತಿ ಮಾಡಿ ಸಲ್ಲಿಸಿದರು.

ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಲ್ಲಿ 56 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 107, ಹುಮನಾಬಾದ ವಿಧಾನಸಭೆ ಕ್ಷೇತ್ರದಲ್ಲಿ 131 ಪುರುಷರು ಹಾಗೂ 78 ಮಹಿಳೆಯರು ಸೇರಿ ಒಟ್ಟು 209. ಬೀದರ (ದಕ್ಷಿಣ)ದಲ್ಲಿ 38 ಪುರುಷರು ಹಾಗೂ 42 ಮಹಿಳೆಯರು ಸೇರಿ 80. ಬೀದರ ವಿಧಾನಸಭೆ ಕ್ಷೇತ್ರದಲ್ಲಿ ಪುರುಷರು 48 ಹಾಗೂ ಮಹಿಳೆಯರು 52 ಸೇರಿ 100. ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಪುರುಷರು 24 ಹಾಗೂ ಮಹಿಳೆಯರು 15 ಸೇರಿ ಒಟ್ಟು 39 ಮತ್ತು ಔರಾದ್‌ ಕ್ಷೇತ್ರದಲ್ಲಿ 29 ಪುರುಷರು ಹಾಗೂ 20 ಮಹಿಳೆಯರು ಸೇರಿ ಒಟ್ಟು 49 ಜನರು ಸೇರಿದಂತೆ ಒಟ್ಟು 584 ಮತದಾರರು ಆಯಾ ಜಿಲ್ಲೆಗಳಿಗೆ ತಮ್ಮ ಮತದಾನದ ಹಕ್ಕು ವರ್ಗಾಯಿಸಿಕೊಳ್ಳಲು ಫಾರ್ಮ ನಂ.8ಎ ವನ್ನು ಭರ್ತಿ ಮಾಡಿ ಸಲ್ಲಿಸಿದ್ದಾರೆ. 

ಈ ಅಭಿಯಾನದ ಯಶಸ್ಸಿಗೆ ಆಯಾ ಮತಗಟ್ಟೆಗಳ ಅಧಿಕಾರಿಗಳು, ಕ್ಯಾಂಪಸ್‌ ಅಂಬಾಸೀಡರ್‌, ಸರ್ಕಾರೇತರ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಶ್ರಮಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. 

ಟಾಪ್ ನ್ಯೂಸ್

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಖಂಡ್ರೆ

By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.