ಮಾಂಟ್ರಾಡಿ: ಗಾಳಿ-ಮಳೆ; ಮನೆಗೆ ಹಾನಿ, ನಾಲ್ವರಿಗೆ ಗಾಯ
Team Udayavani, Apr 11, 2018, 9:10 AM IST
ಮೂಡಬಿದಿರೆ: ಮೂಡಬಿದಿರೆ ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಮಾಂಟ್ರಾಡಿ ಗ್ರಾಮ ಹಾಗೂ ಪರಿಸರದಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಗಾಳಿಮಳೆಗೆ ಗ್ರಾಮವಾಸಿ, ನೆಲ್ಲಿಕಾರು ಗ್ರಾ.ಪಂ. ಸದಸ್ಯೆ ಸರಸ್ವತಿ ನಾಯ್ಕ ಅವರ ಮನೆಯ ಮುಂಭಾಗದ ಮೇಲೆ ತೆಂಗಿನ ಮರ ಉರುಳಿ ಬಿದ್ದು ಸುಮಾರು 2 ಲಕ್ಷ ರೂ. ಮೌಲ್ಯದ ಸೊತ್ತುಗಳ ನಷ್ಟವುಂಟಾಗಿದೆ.
ಸರಸ್ವತಿ ಅವರ ಮಗ ರವಿಚಂದ್ರ ನಾಯ್ಕ (38), ರವಿಚಂದ್ರ ಅವರ ಪತ್ನಿ ಸುನಂದಾ(36), ಮಗಳು ವೈಷ್ಣವಿ (6), ವಿಜೇಶ್ (4) ಗಾಯಗೊಂಡಿದ್ದು ಹೊಸ್ಮಾರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್ಗೆ ನಿರೀಕ್ಷಣಾ ಜಾಮೀನು ಮಂಜೂರು
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.