ಸಾವಿನ ಬಳಿಕವೂ ಜಗವ ನೋಡುವ ಅಶ್ವಿನ್ ದಾಂತಿಸ್ ನೇತ್ರಗಳು
Team Udayavani, Apr 13, 2018, 9:30 AM IST
ಮೂಡಬಿದಿರೆ: ವಿಕಲಾಂಗ ಯುವಕನೋರ್ವ ನೇತ್ರದಾನದ ಮೂಲಕ ತನ್ನ ಸಾವಿನ ಬಳಿಕವೂ ಅನ್ಯರ ಬದುಕಿಗೆ ಬೆಳಕಾಗಿದ್ದಾನೆ. ಇಲ್ಲಿನ ಅಮರಶ್ರೀ ಟಾಕೀಸ್ ಬಳಿ ಮೆಂಡಿಸ್ ಸೆಂಟರ್ ನಿವಾಸಿ ಆಲಿಸ್ ದಾಂತಿಸ್ ಅವರ ಪುತ್ರ ಅಶ್ವಿನ್ ದಾಂತಿಸ್ (18) ಅವರನ್ನು ತಾಯಿ ಮತ್ತು ಸಹೋದರಿ ನಿತ್ಯವೂ ಗಾಲಿ ಕುರ್ಚಿಯ ಮೂಲಕ ಸಂಜೆಯ ವೇಳೆಗೆ ಪೇಟೆಯಲ್ಲಿ ವಾಯುವಿಹಾರಕ್ಕೆ ಕರೆತರುತ್ತಿದ್ದರು. ನಿತ್ಯ ಕಾಣಿಸುವ ಈ ದೃಶ್ಯದಿಂದಾಗಿ ವಿಕಲಾಂಗ ಅಶ್ವಿನ್ ಈ ಪರಿಸರದಲ್ಲಿ ಚಿರಪರಿಚಿತರಾಗಿದ್ದರು. ಅಶ್ವಿನ್ ದಾಂತಿಸ್ ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನ ಹೊಂದಿದ್ದು, ಅವರ ನೇತ್ರಗಳನ್ನು ಮನೆಯವರು ಉಡುಪಿಯ ನೇತ್ರತಜ್ಞರಿಗೆ ಹಸ್ತಾಂತರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.