ಸಿಕ್ಖ್ ಸಮುದಾಯದಿಂದ ಬೈಸಾಖೀ ಆಚರಣೆ
Team Udayavani, Apr 15, 2018, 10:11 AM IST
ಕೂಳೂರು : ಸಿಕ್ಖ್ ಸಮುದಾಯವು ಕೂಳೂರಿನಲ್ಲಿರುವ ಗುರುದ್ವಾರದಲ್ಲಿ ಶನಿವಾರ ಬೈಸಾಖೀ (ಯುಗಾದಿ) ಹಬ್ಬ ಆಚರಿಸಿತು.
ಸಿಕ್ಖ್ ರೈತರು ಹೊಸ ವರ್ಷವನ್ನು ಗೋಧಿ ಬೆಳೆಯ ಕಟಾವು ಮಾಡುವ ಸಂದರ್ಭ ಸಂತಸದಿಂದ ಆಚರಿಸದರೆ, ಇನ್ನೊಂದೆಡೆ ಸಿಕ್ಖ್ ರ 10ನೇ ಗುರು ಗುರು ಗೋವಿಂದ್ ಸಿಂಗ್ ಎ. 13, 1699ರಂದು ಖಾಲ್ಸಾ ಪಂಥ ಸ್ಥಾಪಿಸಿದ ನೆನಪಾಗಿ ಆಚರಿಸುತ್ತಾರೆ. ಮಂಗಳೂರು, ಸುರತ್ಕಲ್ ಸಹಿತ ಉದ್ಯೋಗ ನಿಮಿತ್ತ ನೆಲೆಸಿರುವ ನೂರಾರು ಸಿಕ್ಖ್ರು ಗುರುದ್ವಾರಕ್ಕೆ ಆಗಮಿಸಿ ಗುರು ಗೋವಿಂದರ ಗ್ರಂಥಕ್ಕೆ ನಮಸ್ಕರಿಸಿ, ವಿಶೇಷ ಪ್ರವಚನದಲ್ಲಿ ಭಾಗವಹಿಸಿದರು. ಬಳಿಕ ಕರ್ನಾಟಕದ ನೆರೆ ಹೊರೆಯ ಮಂದಿಗೆ ಹೊಸ ವರ್ಷದ ಅನ್ನದಾನ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ
Daily Horoscope; ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ…
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.