ಬಿಜೆಪಿ 2ನೇ ಪಟ್ಟಿ: ಸಿದ್ಧು, ಪುತ್ರನ ವಿರುದ್ಧ ಯಾರೆಂದು ಗೊತ್ತಿಲ್ಲ


Team Udayavani, Apr 16, 2018, 4:56 PM IST

BJP FlLAG-700.jpg

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ 218 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಒಂದು ದಿನದ ತರುವಾಯ ಬಿಜೆಪಿ 82 ಅಭ್ಯರ್ಥಿಗಳ ತನ್ನ ಎರಡನೇ ಪಟ್ಟಿಯನ್ನು ಇಂದು ಸೋಮವಾರ ಬಿಡುಗಡೆಮಾಡಿದೆ.

ವಿಶೇಷವೆಂದರೆ ಈ ಪಟ್ಟಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ವಿರುದ್ಧ ಮತ್ತು ವರುಣಾ ಕ್ಷೇತ್ರದಲ್ಲಿ ಅವರ ಪುತ್ರನ ವಿರುದ್ಧ ಸೆಣಸುವ ಬಿಜೆಪಿ ಅಭ್ಯರ್ಥಿ ಯಾರೆಂದು ಪ್ರಕಟವಾಗಿಲ್ಲ. 

ಬಿಜೆಪಿ ಈ ಮೊದಲ 72 ಅಭ್ಯರ್ಥಿಳ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಈಗಿನ್ನು ಅಂತಿಮ ಪಟ್ಟಿ ಬಿಡುಗಡೆಯಾಗಬೇಕಿದೆ.

ಇಂದು ಬಿಡುಗಡೆಗೊಂಡಿರುವ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಯಡಿಯೂರಪ್ಪ ಅವರ ನಿಷ್ಠರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಂತೆಯೇ ಅನೇಕ ಕಳಂಕಿತರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. 

ರೆಡ್ಡಿ ಸಹೋದರರಲ್ಲಿ ಹಿರಿಯರಾದ ಜಿ ಸೋಮಶೇಖರ ರೆಡ್ಡಿ ಅವರಿಗೆ ಬಳ್ಳಾರಿ ನಗರ ಕ್ಷೇತ್ರದಿಂದ ಟಿಕೆಟ್‌ ಸಿಕ್ಕಿದೆ. 

ಇನ್ನೋರ್ವ ಕಳಂಕಿತ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಶಿವಾಜಿನಗರದಿಂದ ಸ್ಪರ್ಧಿಸಲು ಟಿಕೆಟ್‌ ಸಿಕ್ಕಿದೆ. ಕಟ್ಟಾ ಮತ್ತು ಅವರ ಪುತ್ರ ಲೋಕಾಯುಕ್ತರಿಂದ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದು ಜೈಲಿಗೆ ಹೋದವರು. 

ಡಿನೋಟಿಫಿಕೇಶನ್‌ ಕೇಸಿನಲ್ಲಿ ಬಿಎಸ್‌ವೈ ಜತೆಗೆ ಜೈಲಿಗೆ ಹೋಗಿದ್ದ ಕೃಷ್ಣಯ್ಯ ಶೆಟ್ಟಿ ಅವರಿಗೆ ಮಾಲೂರು ಕ್ಷೇತ್ರದ ಟಿಕೆಟ್‌ ಸಿಕ್ಕಿದೆ. 

ಮತ್ತೋರ್ವ ಕಳಂಕಿತ ಎಂ ಪಿ ರೇಣುಕಾಚಾರ್ಯ ಅವರಿಗೆ ಹೊನ್ನಾಳಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಸಿಕ್ಕಿದೆ. 

ರೆಡ್ಡಿ ಬಣದ ಸಣ್ಣ ಫ‌ಕೀರಪ್ಪ ಅವರಿಗೆ ಕೂಡ ಟಿಕೆಟ್‌ ಸಿಕ್ಕಿದೆ. ವಿಶೇಷವೆಂದರೆ ಬಿಜೆಪಿ ಈ ತನಕ ಯಾವುದೇ ಕ್ರೈಸ್ತ ಅಥವಾ ಮುಸ್ಲಿಂ ಅಭ್ಯರ್ಥಿಯನ್ನು ಈ ತನಕ ಪ್ರಕಟಿಸಿಲ್ಲ. ಭಟ್ಕಳದಿಂದ ಸ್ಪರ್ಧಿಸಲು ಸುನೀಲ್‌ ನಾಯ್ಕ ಅವರಿಗೆ ಟಿಕೆಟ್‌ ಸಿಕ್ಕಿದೆ. 

ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಈಗ ಲಭ್ಯವಿರುವ ಮಾಹಿತಿ ಪ್ರಕಾರ ಟಿಕೆಟ್‌ ಪಡೆದವರ ವಿವರ ಇಂತಿದೆ.
ಬಂಟ್ವಾಳ : ಯು ರಾಜೇಶ್‌ ನಾಯ್ಕ, ಮೂಡಬಿದಿರೆ: ಉಮಾನಾಥ ಕೋಟ್ಯಾನ್‌, ಬೆಳ್ತಂಗಡಿ : ಹರೀಶ್‌ ಪೂಂಜ, ಪುತ್ತೂರು : ಸಂಜೀವ ಮಠಂದೂರು, ಬೈಂದೂರು : ಬಿ ಸುಕುಮಾರ ಶೆಟ್ಟಿ.

ಬಿಜೆಪಿ 82 ಅಭ್ಯರ್ಥಿಗಳ ಪೂರ್ಣ ಪಟ್ಟಿ ಇಂತಿದೆ : 

1. 2 Chikkodi-Sadalga – Anna Saheb Jolle
2. 9 Gokak – Ashok Pujari
3. 10 Yemkanmardi (ST) – Maruthi Astagi
4. 18 Ramdurg – Mahadevappa S. Yadwad
5. 20 Terdal – Siddu Savadi
6. 21 Jamkhandi – Srikanth Kulkarni
7. 22 Bilgi – Murugesh Nirani
8. 24 Bagalkot – Veeranna Charantimatt
9. 25 Hungund – Doddanagouda G. Patil
10. 27 Devar Hippargi – Somanagouda Patil (Sasnur)
11. 32 lndi – Dayasagar Patil
12. 35 Jevargi – Doddappagouda Patil Naribol
13. 38 Yadgir – Venkata Reddy Mudnal
14. 39 Gurmitkal – Saibanna Borbanda
15. 41 Sedam – Rajkumar Patil Telkur
16. 45 Gulbarga Uttar – Chandrakant B. Patil
17. 50 Bidar – Suryakantha Nagamarapalli
18. 51 Bhalki – D.K. Siddrama
19. 59 Maski (ST) – Basavanagouda Turavihal
20. 61 Kanakagiri (SC) – Basavaraj Dadhesagur
21. 62 Gangawati – Paranna Munavalli 
22. 63 Yelburga – Halappa Basappa Achar 
23. 64 Koppal – C.V. Chandrashekhar 
24. 65 Shirahatti (SC) – Ramanna Lamani 
25. 66 Gadag – Anil Menasinakai 
26. 67 Rona – Kalakappa Bandi 
27. 68 Nargund – C.C. Patil 
28. 69 Navalgund – Shankaragouda Patil Munenakoppa 
29. 75 Kalghatgi – Mahesh Tenginakai 
30. 76 Haliyal – Sunil Hegde 
31. 79 Bhatkal – Sunil Naik 
32. 81 Yellapur – V.S. Patil 
33. 85 Byadgi – Virupakshappa Ballari 
34. 88 Hadagalli (SC) – Chandra Naik 
35. 89 Hagaribommanahalli (SC) – Nemiraj Naik 
36. 92 Siruguppa (ST) – M.S. Somalingappa 
37. 93 Bellary (ST) – Sanna Fakirappa 
38. 94 Bellary City – G. Somashekhara Reddy 
39. 98 Challakere (ST) – K.T. Kumaraswamy
40. 102 Holalkere (SC) – M. Chandrappa 
41. 109 Channagiri – Madalu Virupakshappa
42. 110 Honnali – M.P. Renukacharya 
43. 111 Shimoga Rural (SC) – Ashok Naik 
44. 114 Tirthahalli – Araga Jnanendra 
45. 116 Sorab – Kumar Bangarappa 
46. 117 Sagar – Haratalu Halappa 
47. 118 Byndoor – B. Sukumar Shetty 
48. 127 Kadur – Belli Prakash 
49. 128 Chiknayakanhalli – J.C. Madhuswamy 
50. 129 Tiptur – B.C. Nagesh 
51. 130 Turuvekere – Masale Jayaram 
52. 132 Tumkur City – G.B. Jyothi Ganesh 
53. 134 Koratagere (SC) – Y. Huchaiah 
54. 135 Gubbi – Bettaswamy
55. 136 Sira – B.K. Manjunath 
56. 138 Madhugiri – M.R. Hulinaikar 
57. 141 Chikkaballapur – Dr. Manjunath 
58. 147 Bangarapet (SC) – B.P. Venkatamuniyappa 
59. 148 Kolar – Om Shaktichalapathi 
60. 149 Malur – S.N. Krishnaiah Setty 
61. 151 K.R. Pura – Nandiesh Reddy 
62. 152 Byatarayanapura – A. Ravi 
63. 156 Mahalakshmi Layout – N.L. Narendrababu 
64. 162 Shivaji Nagar – Katta Subramanya Naidu 
65. 163 Shanti Nagar – Vasudeva Murthy 
66. 167 Vijay Nagar – H. Ravindra 
67. 180 Doddaballapur – J. Narasimha Swamy 
68. 182 Magadi – Hanumantharaju 
69. 186 Malavalli (SC) – B. Somashekhar 
70. 198 Arkalgud – H. Yoga Ramesh 
71. 200 Belthangady – Harish Poonja 
72. 201 Moodabidri – Umanath Kotian 
73. 205 Bantval – U. Rajesh Naik 
74. 206 Puttur – Sanjeev Mattandoor 
75. 210 Piriyapatna – S Manjunath 
76. 213 Heggadadevankote (ST) – Siddaraju 
77. 214 Nanjangud (SC) – Harshavardhan 
78. 218 Narasimharaja – S. Satheesh (Sandesh Swamy) 
79. 221 Hanur – Dr. Preethan Nagappa 
80. 222 Kollegal (SC) – G.N. Nanjunda Swamy 
81. 223 Chamarajanagar – Prof. Mallikarjunappa 
82. 224 Gundlupet – H.S. Niranjankumar

ಟಾಪ್ ನ್ಯೂಸ್

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.