ಪಶ್ಚಿಮ ಬಂಗಾಲದ ಹಳ್ಳಿಯಲ್ಲಿ 2ನೇ ಮಹಾಯುದ್ಧದ ಬಾಂಬ್ ಪತ್ತೆ
Team Udayavani, Apr 17, 2018, 5:03 PM IST
ಹಂಸಖಲಿ, ಪಶ್ಚಿಮ ಬಂಗಾಲ : ನಾದಿಯಾ ಜಿಲ್ಲೆಯ ಹಂಸಖಲಿ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟೋ ಛುಪ್ರಿಯಾ ಗ್ರಾಮದಲ್ಲಿ ಕೊಳವೊಂದನ್ನು ತೋಡುವಾಗ ಸಿಲಿಂಡರ್ ಆಕೃತಿ ಎರಡು ದೊಡ್ಡ ವಸ್ತುಗಳು ಸಿಕ್ಕಿದ್ದು ಇವು ಎರಡನೇ ಮಹಾಯುದ್ಧದ ಬಾಂಬ್ ಇದ್ದಿರಬೇಕೆಂದು ಶಂಕಿಸಲಾಗಿದೆ.
50 ಇಂಚು ಉದ್ದ ಮತ್ತು 38 ಇಂಚು ಸುತ್ತಳತೆಯ ಈ ಶಂಕಿತ ಬಾಂಬ್‌ಗಳನ್ನು ಪರಿಶೀಲಿಸಲು ಕೋಲ್ಕತಾದಿಂದ ಸೇನೆಯನ್ನು ಕರೆಸಿಕೊಳ್ಳಲಾಗಿದ್ದು ಅವರು ಬಂದು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯಾಡಳಿತೆಯ ಅನುಮತಿ ದೊರಕಿದಾಕ್ಷಣ ಇವುಗಳನ್ನು ಒಯ್ಯುವುದಾಗಿ ಅವರು ಹೇಳಿದ್ದಾರೆ.
ನಾದಿಯಾ ಜಿಲ್ಲಾಡಳಿತೆ ಹೇಳಿರುವ ಪ್ರಕಾರ 1940ರ ಆದಿಯಲ್ಲಿ ಈಗ ಕಲ್ಯಾಣಿ ನಗರವೆಂದು ಕರೆಯಲ್ಪಡುತ್ತಿರುವ ಪ್ರದೇಶವು ಆಗ ರೂಸ್‌ವೆಲ್ಟ್ ಟೌನ್ ಆಗಿತ್ತು ಮತ್ತು ಇಲ್ಲಿ ಅಮೆರಿಕ ವಾಯುನೆಲೆಯೂ ಇತ್ತು ಎನ್ನಲಾಗಿದೆ. ಈಗ ಸಿಕ್ಕಿರುವ ಎರಡು ಬಾಂಬ್‌ಗಳು ವಾಯುನೆಲೆಗೆ ಸಂಬಂಧಿಸಿದ್ದಿರಬಹುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.