ಗಗನ್ ಶಕ್ತಿ : ವಾಯುಪಡೆ ಬಲಪ್ರದರ್ಶನ
Team Udayavani, Apr 18, 2018, 7:55 AM IST
ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ವಿವಿಧ ವಾಯು ನೆಲೆಗಳಲ್ಲಿ ಭಾರತೀಯ ವಾಯುಪಡೆ ಸದ್ದಿಲ್ಲದೆ ಸೇನಾ ಕವಾಯತನ್ನು ಆರಂಭಿಸಿದೆ. ಎ.8ರಿಂದಲೇ ಇದು ಶುರುವಾಗಿದ್ದು, 22ರವರೆಗೆ ನಡೆಯಲಿದೆ. ಈ ಕವಾಯತಿಗೆ ‘ಗಗನ್ ಶಕ್ತಿ’ ಎಂದು ಹೆಸರಿಡಲಾಗಿದೆ. ದೇಶದ ಭದ್ರತೆಯ ಕಾರಣದಿಂದಾಗಿ ಇದನ್ನು ಗೌಪ್ಯವಾಗಿಡಲಾಗಿದೆ. 2004ರಿಂದ ಆರಂಭವಾಗಿರುವ ವಾಯುಪಡೆ ಕವಾಯತು, ಈವರೆಗೆ ವಿವಿಧ ದೇಶಗಳಲ್ಲಿ ಆಯಾ ಸೇನೆಯ ಸಹಕಾರದೊಂದಿಗೆ ನಡೆದಿವೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಸ್ವತಂತ್ರವಾಗಿ ಕವಾಯತು ನಡೆಯುತ್ತಿರುವುದು ವಿಶೇಷ.
ಹೊಸ ಬೆಳವಣಿಗೆ
ಲಘು ಯುದ್ಧ ವಿಮಾನ ‘ತೇಜಸ್ ಮಾರ್ಕ್ 1’ ಇದೇ ಮೊದಲ ಬಾರಿಗೆ ‘ಗಗನ್ ಶಕ್ತಿ’ಯಲ್ಲಿ ಹಾರಾಟ ನಡೆಸಿದೆ. ವಿಮಾನದ ಸಾಮರ್ಥ್ಯ, ನಿಗದಿತ ಗುರಿಗೆ ದಾಳಿಯಿಡುವ ಛಾತಿಗಳನ್ನು ಪರೀಕ್ಷಿಸಿ, ಇದರ ಶಕ್ತಿ, ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸುಧಾರಿತ ‘ತೇಜಸ್ ಮಾರ್ಕ್ 2’ ತಯಾರಿಸಲು ಯೋಜಿಸಲಾಗಿದೆ.
ಉದ್ದೇಶ
– ವಾಯುಪಡೆಗೆ ತನ್ನ ಶಕ್ತಿಯನ್ನು ಅರಿಯುವ ಅವಕಾಶ
– ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನ
– ಶತ್ರು ರಾಷ್ಟ್ರಗಳ ವಾಯುಪಡೆಗೆ ಸಡ್ಡು
ಭಾಗಿಯಾಗಿರುವ ಯುದ್ಧ ವಿಮಾನಗಳು
ಸುಖೋಯ್ ಸು-30 ಎಂಕೆಐ
ಮಿಕೋಯನ್ ಮಿ-29
ಸೆಪೆಕ್ಯಾಟ್ ಜಾಗ್ವಾರ್
ಎಚ್‌ಎಎಲ್ ತೇಜಸ್ (ಮಾರ್ಕ್ 1)
ಮಿಕೋಯನ್-ಗುರೆವಿಚ್ ಮಿಗ್-21
ಮಿಕೋಯನ್ ಮಿಗ್-27
ಲಾಕಿØàಡ್ ಮಾರ್ಟಿನ್ “ಸಿ’ 130ಜೆ ಸೂಪರ್‌ಜೆಟ್ ಹಕ್ಯುìಲೆಸ್
ಇಲ್ಯುಷಿನ್ ಐಎಲ್-78 ಎಂಕೆಐ
ಎಎನ್-32
ಈವರೆಗಿನ ಕವಾಯತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!
Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ
Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.