ಡಾ. ಅನೂಪ್ ನಾಯರ್‌ಗೆ ಪ್ರೊಸ್ತೋಡಾಂಟಿಕ್ಸ್ ಪಿಎಚ್‌ಡಿ
Team Udayavani, Apr 18, 2018, 11:58 AM IST
ಬೆಂಗಳೂರು: ಸರ್ಕಾರಿ ದಂತ ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಅನೂಪ್ ನಾಯರ್ ಅವರು ಪ್ರೊಸ್ತೋಡಾಂಟಿಕ್ಸ್ ಮತ್ತು ಇಂಪ್ಲಾಂಟಾಲಜಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್)ದ ಪಿಎಚ್‌ಡಿ ಪಡೆದಿದ್ದಾರೆ.
ಇತೀ¤ಚೆಗೆ ನಗರದ ನಿಮ್ಹಾನ್ಸ್ ಕನ್ವೆಂಷನ್ ಸೆಂಟರ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಪ್ರೊಸ್ತೋಡಾಂಟಿಕ್ಸ್ ವಿಭಾಗದಲ್ಲಿ ಯುವ ವೈದ್ಯ ಡಾ. ಅನೂಪ್ ನಾಯರ್ ಮಂಡಿಸಿದ “ಕಸ್ಟಮ್ ಮೇಡ್ ಜಿರ್ಕೋನಿಯಾ ಇಂಪ್ಲಾಂಟ್ಸ್- ಎ ಕಂಪ್ಯಾರೆಟಿವ್ ಇವಾಲ್ಯೂಯೇಷನ್ ವಿತ್ ಟೈಟೆನಿಯಂ’ ಪ್ರಬಂಧಕ್ಕೆ ಪಿಎಚ್‌ಡಿ ದೊರೆತಿದೆ. ನಿಷ್ಕಿಯ ಪದಾರ್ಥ ಜಿರ್ಕೋನಿಯಾದಿಂದ ದಂತ ಕಸಿ ಮಾಡುವುದರ ಮೂಲಕ ಜನಸಾಮಾನ್ಯರ ಕೈಗೆಟುವ ದರದಲ್ಲಿ ಡೆಂಟಲ್ ಇಂಪ್ಲಾಂಟ್ ಚಿಕಿತ್ಸೆ ಮಾಡಲು ಇದು ಸಹಾಯಕವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.