ಗೆಹಲೋಟ್ ಮೊಮ್ಮಗನ ಮಾದರಿ ಮದುವೆ
Team Udayavani, Apr 20, 2018, 9:30 AM IST
ಉಜ್ಜಯಿನಿ: ಕೇಂದ್ರ ಸಚಿವ ಥಾವರ್ ಚಂದ್ ಗೆಹಲೋಟ್ ಮೊಮ್ಮಗನ ವಿವಾಹವನ್ನು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೆರವೇರಿಸಲಾಗಿದೆ. ಆಡಂಬರದ ವಿವಾಹದ ಬದಲಿಗೆ ಅತ್ಯಂತ ಸರಳವಾಗಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿನ ನಗಡಾ ಪಟ್ಟಣದಲ್ಲಿ ನಡೆಸಲಾಗಿದೆ. ಅಷ್ಟೇ ಅಲ್ಲ, ದಿಬ್ಬಣವನ್ನು ಟ್ರ್ಯಾಕ್ಟರ್‌ನಲ್ಲಿ ಕರೆತರಲಾಗಿದೆ. ದಿಬ್ಬಣ ಕಾರ್ಯಕ್ರಮಕ್ಕೆ ಆಗಮಿಸುವವರೆಗೂ ಗೆಹಲೋಟ್ ಖುಷಿಯಿಂದ ನರ್ತಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.