ವಿಕ್ರೋಲಿ ಮೆಡಿಕೋಸ್ ಅಸೋಸಿಯೇಶನ್ ವಾರ್ಷಿಕ ವೈಜ್ಞಾನಿಕ ಕಾರ್ಯಾಗಾರ
Team Udayavani, Apr 20, 2018, 1:49 PM IST
ಮುಂಬಯಿ: ವಿಕ್ರೋಲಿ ಮೆಡಿಕೋಸ್ ಅಸೋಸಿಯೇಶನ್ ವತಿಯಿಂದ ವಾರ್ಷಿಕ ವೈಜ್ಞಾನಿಕ ಕಾರ್ಯಾಗಾರವು ಎ. 15 ರಂದು ಪೊವಾಯಿಯ ಹೀರಾನಂದಾನಿಯ ಹೊಟೇಲ್ ಮೆಲುಹಾ-ದಿ-ಫೆರ್° ಇಲ್ಲಿ ನಡೆಯಿತು.
ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಹಾರಾಷ್ಟ್ರ ವಸತಿ ಸಚಿವ ಪ್ರಕಾಶ್ ಮೆಹ¤ ಅವರು ಸಂಸ್ಥೆಯ ಲಿಪ್ರಸಿ ಹ್ಯಾಂಡ್‌ಬಿಲ್‌ನ್ನು ಬಿಡುಗಡೆಗೊಳಿಸಿ ವಿಕ್ರೋಲಿ ಮೆಡಿಕೋಸ್ ಅಸೋಸಿಯೇಶನ್ ನಡೆಸುವ ಸಮಾಜಪರ ಹಾಗೂ ವೈದ್ಯಕೀಯ ಕಾರ್ಯಕ್ರಮಗಳ ಬಗ್ಗೆ ಪ್ರಶಂಸಿಸಿ ಶುಭಹಾರೈಸಿದರು.
ಶುಶ್ರೂಷ ಆಸ್ಪತ್ರೆಯ ಆಥೋìಪೆಡಿಕ್ ಸರ್ಜನ್ ಡಾ| ನಂದ ಕುಮಾರ್ ಲಾಡ್, ಲಿಪ್ರಸಿ ಯೋಜನೆಯ ಮುಖ್ಯಸ್ಥ ಡಾ| ವಿವೇಕ್ ಪೈ, ವಿಕ್ರೋಲಿ ಮೆಡಿಕೋಸ್ ಅಸೋಸಿಯೇಶನ್ ಇದರ ಅಧ್ಯಕ್ಷ ಡಾ| ಆರ್. ಮೋದಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ವಿ. ಆರ್. ಗೋಪಾಲ್ ಇವರು ಪಾಲ್ಗೊಂಡು ಸಂಸ್ಥೆಯ ವಿವಿಧ ಯೋಜನೆಗಳು, ಸಮಾಜಪರ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಡಾ| ವಿ. ಆರ್. ಗೋಪಾಲ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.