ಫಿಶ್ ಬಿರಿಯಾನಿ ಉಣಬಡಿಸುವ ಟ್ರಕ್
Team Udayavani, Apr 21, 2018, 4:36 PM IST
ಶಾಖಾಹಾರಪ್ರಿಯರಿಗೆ ಮೀನಿನ ಖಾದ್ಯದ ಪರಿಮಳ ಚೆನ್ನಾಗಿ ಗೊತ್ತಿರುತ್ತೆ. ಇಂಥ ಫುಡ್ಡಿಗಳೇನಾದರೂ ಆರ್ಎಂವಿ 2ನೇ ಸ್ಟೇಜ್ನ ನ್ಯೂ ಬಿಇಎಲ್ ರಸ್ತೆಯಲ್ಲಿ ಸಂಚರಿಸಿದ್ರೆ, ಅಲ್ಲಿ ನಿಂತ ಒಂದು ಟ್ರಕ್ನ ಬಳಿ ಸಡನ್ನಾಗಿ ಬ್ರೇಕ್ ಹಾಕ್ತಾರೆ. ಯಾಕೆ ಗೊತ್ತೇ? ಆ ಟ್ರಕ್ ಬಗೆ ಬಗೆಯ ಫಿಶ್ ವೆರೈಟಿಗಳನ್ನು ಬಿಸಿ ಬಿಸಿಯಾಗಿ ಸಿದ್ಧಪಡಿಸಿ, ಮೀನುಪ್ರಿಯರನ್ನು ಕಾಯುತ್ತಿರುತ್ತೆ. ಅದರಲ್ಲೂ ಕರಾವಳಿಯ ರುಚಿಯೇ ಈ ಟ್ರಕ್ನ ಹೈಲೈಟ್. ಅಂದಹಾಗೆ, ಈ ಟ್ರಕ್ನ ಹೆಸರು “ಗೋ ಫಿಶ್’.
ಫಿಶ್ ಅಂದ್ರೆ ಬರೀ ಬಂಗುಡೆ ಫ್ರೈ, ಕರ್ರಿ ಎನ್ನುವ ಸಾಂಪ್ರದಾಯಿಕ ರುಚಿಗಳನ್ನೂ ಮೀರಿ, ಇಲ್ಲಿ ಸ್ಪೆಷೆಲ್ ಖಾದ್ಯಗಳು ಆಸೆ ಹುಟ್ಟಿಸುತ್ತವೆ. ಪ್ರಾನ್ ಬಿರಿಯಾನಿ ಇಲ್ಲಿನ ಪ್ರಮುಖ ಸೆಳೆತ. ಇದಲ್ಲದೇ ಬಗೆ ಬಗೆಯ ಫಿಶ್ ಕಬಾಬ್ಗಳ ರುಚಿಯನ್ನೂ ನೀವು ಮೆಲ್ಲಬಹುದು. ಸಾಮಾನ್ಯವಾಗಿ ಫಿಶ್ಪ್ರಿಯರು ಖಾದ್ಯಗಳು ಖಾರ ಖಾರವಿರಲಿಯೆಂದೇ ಬಯಸುತ್ತಾರೆ. ಆ ನಿರೀಕ್ಷೆಗೆ ತಕ್ಕಂತೆ ಟ್ರಕ್ನಲ್ಲಿ ಖಾದ್ಯಗಳು ಅಣಿಯಾಗಿರುತ್ತವೆ.
ಎಲ್ಲಿ ನಿಂತಿರುತ್ತೆ?: ಹೊಸ ಬಿಇಎಲ್ ರಸ್ತೆ, ಆರ್ಎಂವಿ ಸ್ಟೇಜ್ 2ನೇ ಸ್ಟೇಜ್
ಸಮಯ: ಬೆ.10ರಿಂದ ಸಂ.5
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.