ಅವ್ಯವಸ್ಥೆಯ ಆಗರ ಮಂಜೇಶ್ವರ ತಾಲೂಕು ಸಪ್ಲೈ ಆಫೀಸ್‌!


Team Udayavani, Apr 28, 2018, 6:40 AM IST

27-kbl-1a.jpg

ಕುಂಬಳೆ: ಸರಕಾರ ನೂತನ ಮಂಜೇಶ್ವರ ತಾಲೂಕು ಘೋಷಿಸಿದ ಬಳಿಕ ಕಾಸರಗೋಡು ತಾಲೂಕನ್ನು ವಿಭಜಿಸಿ ಮಂಜೇಶ್ವರ ತಾಲೂಕಿನಲ್ಲಿ ಕೆಲವೊಂದು  ಕಚೇರಿಗಳನ್ನು  ಕೆಲವೆಡೆಗಳಲ್ಲಿ ಆರಂಭಿಸಲಾಯಿತು. ಇದರಲ್ಲಿ ಮಂಜೇಶ್ವರ ತಾಲೂಕು ಕಚೇರಿ ಮತ್ತು ಮಂಜೇಶ್ವರ ತಾಲೂಕು ಸಪ್ಲೈ  ಆಫೀಸ್‌ ಪ್ರಧಾನವಾಗಿದೆ. 

ತಾಲೂಕಿನ ಪ್ರಧಾನ ಕೇಂದ್ರವಾದ ಮಂಜೇಶ್ವರದಲ್ಲಿ ಹೆಚ್ಚಿನೆಲ್ಲ ಕೇಂದ್ರ ಗಳನ್ನು ಆರಂಭಿಸಬೇಕೆಂಬುದಾಗಿ ಕೆಲವರಾದರೆ ಉಪ್ಪಳದಲ್ಲೇ ಸರಕಾರಿ ಕಚೇರಿಗಳನ್ನು ಆರಂಭಿಸಬೇಕೆಂಬ ಬೇಡಿಕೆ ಯನ್ನು ರಾಜಕೀಯ ಪಕ್ಷಗಳ ನಾಯಕರು ಬಲವಾದ ವಾದ ಮಂಡಿಸಿ ದರು. ಸರ್ವಪಕ್ಷಗಳ ನಾಯಕ ರನ್ನೊಳಗೊಂಡ ಕ್ರಿಯಾ ಸಮಿತಿ ರಚಿಸಿ ಮಂಜೇಶ್ವರ ತಾಲೂಕು ಕಚೇರಿಯನ್ನು ಮಂಜೇಶ್ವರದಲ್ಲೇ ಆರಂಭಿಸ ಬೇಕೆಂಬುದಾಗಿ ಪ್ರತಿಭಟನೆ  ನಡೆಸಲಾಯಿತು.  ಕೊನೆಗೆ ಅದೊಂದು ದಿನ ಗುಪ್ತವಾಗಿ ತಾಲೂಕು ಕಂದಾಯ ಕಚೇರಿ ಉಪ್ಪಳದಲ್ಲಿ ಆರಂಭ ಗೊಂಡಿತು. ಇದರ ವಾದ ಇದೀಗ ನ್ಯಾಯಾ ಲಯದಲ್ಲಿದೆ. 

ಕಚೇರಿ ಹುಡುಕಬೇಕು
ಮಂಜೇಶ್ವರ ತಾಲೂಕು ಕಚೇರಿ ಪ್ರಕೃತ ಉಪ್ಪಳದ ಖಾಸಗಿ ಕಟ್ಟಡದ ಎರಡನೇ ಮಾಳಿಗೆಯಲ್ಲಿ ಲಂಡನ್‌ಲೇಡಿ ಜವುಳಿ ಅಂಗಡಿ ಮೇಲಿನ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಅದೇ ರೀತಿ ಮಂಜೇಶ್ವರ ತಾಲೂಕು ಪಡಿತರ ವಿತರಕ ಕಚೇರಿ ಮಂಗಲ್ಪಾಡಿ ಬಂದ್ಯೋಡಿನ ಖಾಸಗಿ ಕಟ್ಟಡದ ಮಾರುತಿ ಸರ್ವಿಸ್‌ ಸೆಂಟರ್‌ ಮೇಲಿನ ಒಂದನೇ ಮಹಡಿಯ ಅಂಗಡಿಗಳಲ್ಲಿ ಕಾರ್ಯಚರಿಸುತ್ತಿದೆ.ಕಟ್ಟಡದ ಮೂರು ಕೊಠಡಿಗಳನ್ನು ಕಚೇರಿಯಾಗಿ ಬಳಸಲಾಗುತ್ತಿದೆ. ಇದು ಸರಕಾರಿ  ಕಚೇರಿಯಾಗಿದ್ದರೂ   ವ್ಯಾಪಾರದ ಅಂಗಡಿಯಂತಿದೆ. ವ್ಯವಸ್ಥಿತವಾಗಿ ಇಲ್ಲಿ ಯಾವುದೂ ಇಲ್ಲ. ಆದುದರಿಂದ ಇಲ್ಲಿನ ನೌಕರರು ಉಸಿರುಗಟ್ಟಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವರು. ಈ ಕಚೇರಿಗೆ ಆಗಮಿಸಬೇಕಾದಲ್ಲಿ ಬಂದೋÂಡಿನಿಂದ ಅಥವಾ ಮಳ್ಳಂಗೈಯಿಂದ ಪಾದ ಯಾತ್ರೆಯ ಮೂಲಕ ಜನರು ಸಾಗಬೇಕಾಗಿದೆ. ಇಲ್ಲಿನ ಕಚೇರಿಯ ನಾಮಫಲಕವನ್ನು ಹುಡುಕಬೇಕಾಗಿದೆ.

ಸ್ವಪಕ್ಷೀಯ ಕೆಲವು ನಾಯಕರ ಸ್ವಾರ್ಥ ಒತ್ತಡಕ್ಕೆ ಮಣಿದು ಶಾಸಕರು ಉಪ್ಪಳದಲ್ಲಿ ಮತ್ತು ಬಂದ್ಯೋಡಿನಲ್ಲಿ ತಾಲೂಕು ಕಚೇರಿ ಮತ್ತು ಸಪ್ಲೆ„ಆಫೀಸ್‌ ಗಳನ್ನು ತೆರೆದಿರುವುದಾಗಿ ಆರೋಪ ಕೇಳಿ ಬರುತ್ತಿದೆ. ಸಾರ್ವಜನಿಕರಿಗೆ ಅನನುಕೂಲವಾಗುವಂತೆ ತಾಲೂಕು ಕಚೇರಿ ಮತ್ತು ತಾಲೂಕು ಸಪ್ಲೈ ಆಫೀಸ್‌ಗಳ ಉಭಯ ಕಚೇರಿಗಳು ಕಾರ್ಯಾ ಚರಿಸುತ್ತಿವೆ. ಈ ಅನಾನುಕೂಲವನ್ನು ಸರಿಪಡಿಸಬೇಕೆಂಬ ಬೇಡಿಕೆ ಬಲವಾಗಿದೆ.ಇನ್ನಾದರೂ ವ್ಯವಸ್ಥಿತ ಕಟ್ಟಡಕ್ಕೆ ಸಾರ್ವ ಜನಿಕರಿಗೆ ಅನುಕೂಲವಾಗುವಂತೆ ಕಚೇರಿಯನ್ನು ಬದಲಾಯಿಸಬೇಕಾಗಿದೆ.ಇದಕ್ಕೆ ಸಂಬಂಧಪಟ್ಟವರು ಮುಂದಾಗಬೇಕಾಗಿದೆ.

– ಅಚ್ಯುತ ಚೇವಾರ್‌

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

1

Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.