ಔರಂಗಾಬಾದ್: ಹಲ್ಲೆ ಪ್ರತಿಭಟಿಸಿ ಸರಕಾರಿ ವೈದ್ಯರಿಂದ ಕೆಲಸ ನಿಲುಗಡೆ
Team Udayavani, Apr 28, 2018, 5:02 PM IST
ಔರಂಗಾಬಾದ್ : ಲಿವರ್ ತೊಂದರೆ ಇದ್ದ ಓರ್ವ ರೋಗಿಯೊಂದಿಗೆ ಬಂದಿದ್ದ 40 ಮಂದಿಯ ಗುಂಪಿಗೆ ಎಮರ್ಜೆನ್ಸಿ ಕೊಠಡಿಯೊಳಗೆ ಬರಕೂಡದೆಂದು ಹೇಳಿದ ವೈದ್ಯರೋರ್ವರ ಮೇಲೆ ಗುಂಪಿನವರು ಹಲ್ಲೆ ನಡೆಸಿದ ಕಾರಣಕ್ಕೆ ಇಲ್ಲಿನ ಸರಕಾರಿ ಮೆಡಿಕಲ್ಕಾಲೇಜ್ ಆಸ್ಪತ್ರೆಯ ರೆಸಿಡೆಂಟ್ ವೈದ್ಯರು ಕೆಲಸ ನಿಲುಗಡೆ ಮಾಡಿದ್ದಾರೆ.
ಮುಷ್ಕರದ ಅಧಿಕೃತ ಘೋಷಣೆ ಆಗಿಲ್ಲವಾದರೂ ಹಲ್ಲೆಕೋರರ ವಿರುದ್ದ ಆಸ್ಪತ್ರೆ ಆಡಳಿತೆ ಪೊಲೀಸರಿಗೆ ದೂರು ನೀಡಬೇಕೆಂದು ರೆಸಿಡೆಂಟ್ ವೈದ್ಯರು ಆಗ್ರಹಿಸಿದರು. ಅಲ್ಲಿಯ ತನಕ ತಾವು ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.
ವೈದ್ಯರ ಈ ಹಠಾತ್ ಕೆಲಸ ನಿಲುಗಡೆಯಿಂದ ಮರಾಠವಾಡದ ಆದ್ಯಂತದಿಂದ ಬಂದ ರೋಗಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾದರು. ಆಸ್ಪತ್ರೆಯ ಡೀನ್ ಮತ್ತು ಸುಪರಿಂಟೆಂಡೆಂಟ್ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ಲಾಟರಿ ಕಿಂಗ್ ಮಾರ್ಟಿನ್ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.