ಪಾಕ್ ಜೈಲಿನಿಂದ ಡಾ. ಶಕೀಲ್ ಆಫ್ರಿದಿ ಶೀಘ್ರ ಬಿಡುಗಡೆ: ವಕೀಲ
Team Udayavani, May 1, 2018, 5:19 PM IST
ಪೇಶಾವರ : ಅಲ್ ಕಾಯಿದಾ ಉಗ್ರ ಸಂಘಟನೆಯ ಮುಖ್ಯಸ್ಥ ಉಸಾಮಾ ಬಿನ್ ಲಾಡೆನ್ ಇಲ್ಲಿಗೆ ಸಮೀಪದ ಅಬೋಟಾಬಾದ್ನಲ್ಲಿ ಅಡಗಿಕೊಂಡಿರುವ ಬಗ್ಗೆ ಅಮೆರಿಕದ ಸಿಐಎಗೆ ಮಾಹಿತಿ ನೀಡಿದ್ದಕ್ಕಾಗಿ 33 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಾಕ್ ವೈದ್ಯ ಡಾ. ಶಕೀಲ್ ಆಫ್ರಿದಿಯ ಶಿಕ್ಷೆಯನ್ನು ಅಧಿಕಾರಿಗಳು 10 ವರ್ಷಗಳಿಗೆ ಮಾಫಿ ಮಾಡಿರುವ ಕಾರಣ ಅವರು ಈ ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಪೇಶಾವರ ಸಮೀಪದ ಅಬೋಟಾಬಾದ್ನಲ್ಲಿ ನಕಲಿ ಚುಚ್ಚುಮದ್ದು ಕಾರ್ಯಾಚರಣೆ ಮೂಲಕ ಉಸಾಮಾ ಬಿನ್ ಲಾಡೆನ್ ಅಡಗುದಾಣದ ಮಾಹಿತಿಯನ್ನು ಸಿಎಐಗೆ ನೀಡುವಲ್ಲಿ ನೆರವಾಗಿದ್ದ ಡಾ. ಆಫ್ರಿದಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಅಮೆರಿಕ ಪಾಕಿಸ್ಥಾನವನ್ನು ಒತ್ತಾಯಿಸುತ್ತಲೇ ಬಂದಿತ್ತು.
ಜೈಲು ಶಿಕ್ಷೆಯಲ್ಲಿ ಹಲವು ಮಾಫಿಗಳನ್ನು ಪಡೆದಿರುವ ಡಾ. ಆಫ್ರಿದಿ ಅವರು ಈ ತಿಂಗಳಲ್ಲಿ ತಮ್ಮ ಬಾಕಿ ಜೈಲು ಶಿಕ್ಷೆಯನ್ನು ಪೂರೈಸಿ ಹೊರ ಬರಲಿದ್ದಾರೆ ಎಂದು ಅವರ ವಕೀಲ ಕಮರ್ನದೀಮ್ ಅವರು ಬಿಬಿಸಿ ಉರ್ದು ಸೇವೆಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.