“ಬೀಯಿಂಗ್ ಸೆರೆನಾ’ ಸಾಕ್ಷ್ಯಚಿತ್ರ ತೆರೆಗೆ
Team Udayavani, May 3, 2018, 6:00 AM IST
ನ್ಯೂಯಾರ್ಕ್: ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರ ಜೀವನ ಕತೆಯನ್ನೊಳಗೊಂಡ “ಬೀಯಿಂಗ್ ಸೆರೆನಾ’ ಸಾಕ್ಷ್ಯಚಿತ್ರ ಬಿಡುಗಡೆಗೊಂಡಿದೆ.
ಒಟ್ಟಾರೆ 5 ವಿಭಾಗಗಳಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಸೆರೆನಾ ಇದುವೆರೆಗೆ ಎದುರಿಸಿರುವ ಸವಾಲುಗಳು, ಗೆದ್ದ ಪ್ರಶಸ್ತಿಗಳು, ತಾಯಿಯಾದ ಕ್ಷಣ, ಉದ್ಯಮಿ ಅಲೆಕ್ಸಿಸ್ ಮದುವೆಯಾದ ಸಂದರ್ಭವನ್ನು ಸಾಕ್ಷ್ಯಚಿತ್ರದಲ್ಲಿ ಚಿತ್ರೀಕರಿಸಲಾಗಿದೆ. ಎಚ್‌ಬಿಒ ನೆಟ್‌ವರ್ಕ್ ಈ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.