27 ಸಾವು ದೃಢೀಕರಿಸಿದ್ದ ಬಿಹಾರ ಸಚಿವರು ಈಗ ಹೇಳ್ತಾರೆ:ಯಾರೂ ಸತ್ತಿಲ್ಲ!

Team Udayavani, May 4, 2018, 3:24 PM IST

Motihari-Bus-accident-700.jpg

ಮೋತಿಹಾರಿ : ಇದು ವಿಚಿತ್ರವಾದರೂ ನಿಜ; ಬಿಹಾರದ ಮೋತಿಹಾರಿಯಲ್ಲಿ  ನಿನ್ನೆ ಶುಕ್ರವಾರ ಖಾಸಗಿ ಬಸ್ಸೊಂದು ಆಳದ ಕಮರಿಗೆ ಬಿದ್ದು ಸಂಭವಿಸಿದ್ದ  ಅವಘಡದಲ್ಲಿ 27 ಮಂದಿ ಮೃತಪಟ್ಟರೆಂದು ಹೇಳಿದ್ದ ಬಿಹಾರದ ಪ್ರಕೋಪ ನಿರ್ವಹಣ ಸಚಿವ ದಿನೇಶ್‌ ಚಂದ್ರ ಅವರೇ ಇಂದು “ಮೋತಿಹಾರಿ ಬಸ್‌ ಅಪಘಾತದಲ್ಲಿ ಯಾರೊಬ್ಬರೂ ಸತ್ತಿಲ್ಲ” ಎಂದು ಹೇಳಿದ್ದಾರೆ. ಸಚಿವರ ಈ ಹೊಸ ಹೇಳಿಕೆಯಿಂದ ಜನರು ಹುಬ್ಬೇರಿಸುವಂತಾಗಿದೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಗೆ ತಲಾ ನಾಲ್ಕು ಲಕ್ಷ ಪರಿಹಾರ ನೀಡುವುದಕ್ಕೆ ಅವಕಾಶವಿದೆ ಎಂದು ನಿನ್ನೆ ಹೇಳಿದ್ದ ಸಚಿವ ದಿನೇಶ್‌ ಚಂದ್ರ ಯಾದವ್‌ ಅವರೇ ಇಂದು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ, “ಹೌದು, ಮೋತಿಹಾರಿ ಅಪಘಾತದಲ್ಲಿ 27 ಮಂದಿ ಸತ್ತಿದ್ದರೆಂದು ನಾನು ಹೇಳಿದ್ದೆ; ಆದರೆ ಅದು ಸ್ಥಳೀಯ ಮೂಲಗಳನ್ನು  ಆಧರಿಸಿ ನೀಡಿದ್ದ ಹೇಳಿಕೆಯಾಗಿತ್ತು; ಹಾಗಿದ್ದರೂ ನಾನು ಆಗಲೇ ಹೇಳಿದ್ದೆ ಅಂತಿಮ ವರದಿಯನ್ನು ಮಾತ್ರವೇ ಪರಿಗಣಿಸಲಾಗುವುದು’ ಎಂದು ಇವತ್ತು ಹೇಳಿದರು. 

ಈ ಅಪಘಾತದಲ್ಲಿ ಬದುಕುಳಿದ ಕೆಲವರು ಹೇಳಿರುವ ಪ್ರಕಾರ “ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿ ಕೇವಲ 13 ಮಂದಿ ಪ್ರಯಾಣಿಕರು ಮಾತ್ರವೇ ಇದ್ದರು; ಜತೆಗೆ ಚಾಲಕ, ಹೆಲ್ಪರ್‌ ಇದ್ದರು. ಒಟ್ಟು 32 ಮಂದಿ ಪ್ರಯಾಣಿಕರು ತಮ್ಮ ಸೀಟ್‌ ಬುಕ್‌ ಮಾಡಿದ್ದರು. ಆದರೆ ಮುಜಫ‌ರನಗರದಲ್ಲಿ ಬಸ್‌ ಹತ್ತಿದವರು 13 ಮಂದಿ ಮಾತ್ರ; ಉಳಿದವರು ಗೋಪಾಲ್‌ಗ‌ಂಜ್‌ನಲ್ಲಿ ಬಸ್ಸು ಹತ್ತುವವರಿದ್ದರು. 

ಸಚಿವರು ಇವತ್ತು ಹೇಳಿರುವುದು ಇಷ್ಟು : ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿ 13 ಮಂದಿ ಮಾತ್ರವೇ ಇದ್ದರು. ಎಂಟು ಮಂದಿಯನ್ನು ಅಧಿಕಾರಿಗಳು ಆಸ್ಪತ್ರೆಗೆ ಒಯ್ದಿದ್ದರು. ಉಳಿದ ಐದು ಮಂದಿಯ ಸುಳಿವೇ ಇರಲಿಲ್ಲ; ಅವರ ಯಾವುದೇ ಅವಶೇಷಗಳೂ ಸಿಕ್ಕಿಲ್ಲ; ಅಪಘಾತ ಸಂಭವಿಸಿದಾಕ್ಷಣ ಆ ಐವರು ತಾವೇ ಸ್ಥಳದಿಂದ ನಿರ್ಗಮಿಸಿರಬಹುದು. 

ದಿಲ್ಲಿಗೆ ಹೊರಟಿದ್ದ ಬಸ್ಸು ಬಿಹಾರದ ಪೂರ್ವ ಚಂಪಾರಣ್‌ ಜಿಲ್ಲೆಯ  ಹೈವೇ ಯಲ್ಲಿ ಸ್ಕಿಡ್‌ ಆಗಿ ಆಳವಾದ ಕಮರಿಗೆ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡಿತ್ತು. ಈ ಘಟನೆ ನಡೆದದ್ದು ಮೋತಿಹಾರಿಯಿಂದ 30 ಕಿ.ಮೀ. ದೂರದ ಕೋತ್ವಾ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ಬೇಲ್ವಾ  ಗ್ರಾಮಕ್ಕೆ ಸಮೀಪದ 28ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ. 

ಹವಾ ನಿಯಂತ್ರಿತ ಖಾಸಗಿ ಬಸ್ಸು  ಮೋತಿಹಾರಿಯಿಂದ 85 ಕಿ.ಮೀ. ದೂರದ ಮುಜಫ‌ರಪುರದಿಂದ ತನ್ನ ಯಾನವನ್ನು ಆರಂಭಿಸಿತ್ತು. ಬೆಂಕಿಹೊತ್ತಿಕೊಂಡು ಉರಿದ ಬಸ್ಸಿನಲ್ಲಿ ಯಾವುದೇ ದೇಹಗಳು ಸಿಕ್ಕಿಲ್ಲ. 

ಟಾಪ್ ನ್ಯೂಸ್

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.