ಅಕ್ರಮಗಳ ಕಡಿವಾಣಕ್ಕೆ ಸಮಾಧಾನ್ ಅಪ್ಲಿಕೇಷನ್
Team Udayavani, May 6, 2018, 7:00 AM IST
ಚುನಾವಣಾ ಪ್ರಚಾರದ ಜತೆಗೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಂದ ಮತದಾರರಿಗೆ ಹಣ, ಹೆಂಡ ಸೇರಿ ವಿವಿಧ ಆಮಿಷಗಳ ಭರಾಟೆಯೂ ಹೆಚ್ಚಾಗುತ್ತದೆ. ಆಮಿಷಕ್ಕೊಳಗಾಗಿ ಓಟು ಮಾರಿಕೊಳ್ಳುವುದು ಅನೈತಿಕ ಮತ್ತು ಅಪರಾಧ. ಪ್ರತಿಯೊಬ್ಬರೂ ಮುಕ್ತವಾಗಿ ತಮ್ಮ ಹಕ್ಕು ಚಲಾಯಿಸುವಂತಾಗಬೇಕು.
ಓಟಿನ ಗೌಪ್ಯತೆ, ಘನತೆ ಮತ್ತು ಅದರ ಮೌಲ್ಯ ಕಾಪಾಡಬೇಕು ಎಂಬುದು ಚುನಾವಣಾ ಆಯೋಗದ ಸದಾಶಯ. ಇದಕ್ಕೆ ಪ್ರತಿಯೊಬ್ಬ ಜಾಗೃತ ನಾಗರಿಕ ಬೆಂಬಲವಾಗಿ ನಿಲ್ಲಬೇಕು ಎನ್ನುವುದು ಆಯೋಗದ ಸದಿಚ್ಛೆ. ಈ ಹಿನ್ನೆಲೆಯಲ್ಲಿ ಆಯೋಗ “ಸಮಾಧಾನ್’ ಎಂಬ ಹೆಸರಿನ ಅಪ್ಲಿಕೇಷನ್ ಸಿದಟಛಿಪಡಿಸಿದೆ. ಇದನ್ನು ಬಳಸಿಕೊಂಡು ಚುನಾವಣಾ ಅಕ್ರಮಗಳು, ಮತದಾರರಿಗೆ ಆಮಿಷವೊಡ್ಡುವ ಸಂದರ್ಭಗಳು, ಹಣ,ಹೆಂಡ ಹಂಚಿಕೆ ಪ್ರಕರಣಗಳು, ನೀತಿ ಸಂಹಿತೆ ಉಲ್ಲಂಘನೆ, ಅಧಿಕಾರಿಗಳ ಪಕ್ಷಪಾತ ಮುಂತಾದ ಸಂಗತಿಗಳ ಬಗ್ಗೆ ವೆಬ್‌ಸೈಟ್, ಈ-ಮೇಲ್,ಇ-ಲೆಟರ್, ಫ್ಯಾಕ್ಸ್, ಎಸ್‌ಎಂಎಸ್, 1950 ಕಾಲ್ ಸೆಂಟರ್ ಮೂಲಕ ದೂರು ಸಲ್ಲಿಸಬಹುದು. ಸಲಹೆ ಕೊಡಲೂ ಅವಕಾಶವಿರುತ್ತದೆ. ಇಲ್ಲಿ ನೀಡುವ ದೂರುಗಳಿಗೆ 48 ಗಂಟೆಗಳಲ್ಲಿ ಪರಿಹಾರ ಸಿಗುತ್ತದೆ. ಮಾ.27ರಿಂದ ಇಲ್ಲಿವರೆಗೆ 1,209 ದೂರುಗಳು ಸಲ್ಲಿಕೆಯಾಗಿದ್ದು, 1,164 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.