ಮಾಯಾಂಕ್ ಸ್ಥಾನ ತಪ್ಪಲು ದ್ರಾವಿಡ್ ನೀತಿ ಕಾರಣ?
Team Udayavani, May 11, 2018, 6:20 AM IST
ಹೊಸದಿಲ್ಲಿ: ಆಫ್ಘಾನಿಸ್ಥಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಯ್ಕೆಯಾಗಿದೆ. ಅಚ್ಚರಿಯೆನ್ನುವಂತೆ ಕರ್ನಾಟಕದ ಕರುಣ್ ನಾಯರ್ ಮತ್ತೆ ಕರೆ ಪಡೆದಿದ್ದಾರೆ. ಆದರೆ ಈ ಬಾರಿ ದೇಶೀಯ ಕ್ರಿಕೆಟ್‌ನಲ್ಲಿ ಅತಿ ಶ್ರೇಷ್ಠ ಆಟವಾಡಿ 2 ಸಾವಿರದಷ್ಟು ರನ್ ಗಳಿಸಿರುವ ರಾಜ್ಯದ ಮಾಯಾಂಕ್ ಅಗರ್ವಾಲ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇದು ಹಲವರಿಗೆ ಅಚ್ಚರಿ ತಂದಿದೆ.
ಈ ಬೆಳವಣಿಗೆಗೆ ಕಾರಣ ರಾಹುಲ್ ದ್ರಾವಿಡ್ ಎನ್ನುವುದು ಹೊಸ ಸುದ್ದಿ. ದ್ರಾವಿಡ್ ಭಾರತದ ಅಂಡರ್-19 ಹಾಗೂ ಎ ತಂಡದ ತರಬೇತುದಾರ. ಎ ತಂಡದಲ್ಲಿ ಆಡಿದ ಅನಂತರವೇ ಕ್ರಿಕೆಟಿಗರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುವುದು ದ್ರಾವಿಡ್ ಅವರ ನಿಲುವು. ಅದನ್ನು ಬಿಸಿಸಿಐ ಒಪ್ಪಿಕೊಂಡು ಪಾಲಿಸುತ್ತಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.