ಚುನಾವಣಾ ಸಿಬಂದಿಗೆ ಉಚಿತ ಆರೋಗ್ಯ ಸೇವೆ
Team Udayavani, May 11, 2018, 12:42 PM IST
ಚುನಾವಣೆ ಕರ್ತವ್ಯ ನಿರತರಾದ ಸಿಬಂದಿಗಳಿಗೆ ಮಸ್ಟರಿಂಗ್ ದಿನ, ಮತದಾನದ ದಿನ, ಮತ ಎಣಿಕೆ ದಿನ ಅನಾರೋಗ್ಯ ಉಂಟಾದರೆ ಸರಕಾರಿ ಆಸ್ಪತ್ರೆಯಲ್ಲಿ ನಗದುರಹಿತ ಸೌಲಭ್ಯದಲ್ಲಿ ಸೇವೆಯನ್ನು ಪಡೆಯಬಹುದು.
ಒಂದು ವೇಳೆ ಸರಕಾರಿ ಆಸ್ಪತ್ರೆಯಲ್ಲಿ ಆಗದೆ ಇದ್ದರೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿಯೂ ನಗದುರಹಿತ ಸೌಲಭ್ಯದಲ್ಲಿ ಸೇವೆ ಪಡೆಯಬಹುದು. ಮೊತ್ತವನ್ನು ಸರಕಾರ ಭರಿಸಲಿದೆ. ಇದು ಭದ್ರತಾ ಸಿಬಂದಿಗೂ ಅನ್ವಯವಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.