ಮಂಡ್ಯ : ಮತ ಚಲಾಯಿಸಿ ಮನೆಗೆ ಮರಳಿ ಇಹಲೋಕ ತ್ಯಜಿಸಿದ ವ್ಯಕ್ತಿ
Team Udayavani, May 12, 2018, 6:28 PM IST
ಮಂಡ್ಯ : ಮತದಾನದ ಸಂದರ್ಭದಲ್ಲಿ ನಂಬಲಸಾಧ್ಯವಾದ ಘಟನೆಗಳು ನಡೆಯುವುದು ಹೊಸದೇನೂ ಅಲ್ಲ; ಆದರೆ ಅಂಥವುಗಳು ಘಟಿಸಿದಾಗೆಲ್ಲ ಜನರಲ್ಲಿ ಅಚ್ಚರಿ, ವಿಸ್ಮಯ ಉಂಟಾಗುವುದು ಸಹಜ.
ಈ ರೀತಿಯ ವಿಸ್ಮಯದ ಆದರೆ ವಿಷಾದಕರ ಎನಿಸುವಂತಹ ಒಂದು ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಡ್ಡರ ಹಳ್ಳಿ ಗ್ರಾಮದಲ್ಲಿ ಇಂದು ಶನಿವಾರ ನಡೆದಿರುವುದು ವರದಿಯಾಗಿದೆ.
ಮತ ಹಾಕಿ ಮನೆಗೆ ಮರಳಿದ 55 ವರ್ಷ ಪ್ರಾಯದ ತಿಮ್ಮೇಗೌಡ ಎಂಬವರು ಹಠಾತ್ತನೇ ಮೃತಪಟ್ಟ ದಾರುಣ ಘಟನೆ ನಡೆಯಿತು. ತಿಮ್ಮೇಗೌಡ ಅವರು ಅನಾರೋಗ್ಯದ ಹೊರತಾಗಿಯೂ ಮತದಾನ ಮಾಡಲೇಬೇಕೆಂಬ ಸಂಕಲ್ಪದಲ್ಲಿ ಮತಗಟ್ಟೆಗೆ ಬಂದು ತಮ್ಮ ಕರ್ತವ್ಯವನ್ನು ನಿಭಾಯಿಸಿ ಮರಳಿದ್ದರು.
ಎಲ್ಲವೂ ಸರಿಯಾಗಿದ್ದರೂ ಮತದಾನ ಮಾಡುವ ಗೋಜಿಗೆ ಹೋಗದ ಅನೇಕ ಯುವ ಜನರಿಗೆ ತಿಮ್ಮೇಗೌಡರಿಂದ ಸ್ಫೂರ್ತಿ ಸಿಗಬೇಕಾದ ಅಗತ್ಯ ಇದೆ ಎಂದು ಜನರು ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.