ಟ್ರಕ್ ಡ್ರೈವ್ ಮಾಡಿ ಸೇತುವೆ ಉದ್ಘಾಟಿಸಿದ ರಷ್ಯಾ ಅಧ್ಯಕ್ಷ ಪುಟಿನ್
Team Udayavani, May 16, 2018, 6:55 AM IST
ಮಾಸ್ಕೋ: ಉಕ್ರೇನ್ನ ಪ್ರಬಲ ವಿರೋಧದ ಹೊರತಾಗಿಯೂ ರಷ್ಯಾದ ದಕ್ಷಿಣ ಪ್ರದೇಶ ಮತ್ತು ಉಕ್ರೇನ್
ರಾಜಧಾನಿ ಕ್ರೀಮಾವನ್ನು ಸಂಪರ್ಕಿಸುವ 19 ಕಿಮೀ ದೂರದ ಸೇತುವೆಯನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಉದ್ಘಾಟಿಸಿದ್ದಾರೆ.
ಹಲವಾರು ಕಾರ್ಮಿಕರು ಇರುವ ಟ್ರಕ್ ಅನ್ನು ಪುಟಿನ್ ಅವರೇ ಚಲಾಯಿಸಿಕೊಂಡು ಬಂದಿದ್ದಾರೆ. ರಷ್ಯಾದ ಸರ್ಕಾರಿ ಟಿವಿ ಚಾನೆಲ್ ವರದಿ ಮಾಡಿರುವ ಪ್ರಕಾರ ಜೀನ್ಸ್ ಮತ್ತು ಜಾಕೆಟ್ ಧರಿಸಿದ್ದ ಪುಟಿನ್ ನಿರ್ಮಾಣ ಕಾಮಗಾರಿಯಲ್ಲಿ ನಿರತರಾಗಿರು ವವರನ್ನು ಉಕ್ರೇನ್ಗೆ ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದರು.
ಪುಟಿನ್ರ ಕ್ರಮದ ಬಗ್ಗೆ ಉಕ್ರೇನ್ ಗಂಭೀರವಾಗಿಯೇ ಪ್ರತಿಕ್ರಿಯೆ ನೀಡಿ ಖಂಡಿಸಿದೆ. ಅಂತಾರಾಷ್ಟ್ರೀಯ
ಸಮುದಾಯ ರಷ್ಯಾದಿಂದ ಬೇರ್ಪಟ್ಟ ಪ್ರದೇಶವನ್ನು ಪ್ರತ್ಯೇಕವೆಂದು ಮಾನ್ಯ ಮಾಡಿಲ್ಲ. ಅಲ್ಲಿ ರಷ್ಯಾ ಸರ್ಕಾರ
ಕೈಗೊಂಡಿರುವ ಕಾಮಗಾರಿ ನಿಯಮದ ಉಲ್ಲಂಘನೆ ಎಂದು ಅಲ್ಲಿನ ಪ್ರಧಾನಿ ವೊಲೊಡಿಮಿರ್ ಗ್ರಾಸಿಮನ್
ಪ್ರತಿಪಾದಿಸಿದ್ದಾರೆ. 2014ರಲ್ಲಿ ರಷ್ಯಾದಿಂದ ಕ್ರಿಮಾ ಬೇರ್ಪಟ್ಟಿತ್ತು. ಈ ಸೇತುವೆ ಯುರೋಪ್ನ ಲಿಸºನ್
ನಲ್ಲಿರುವ ವಾಸ್ಕೋ ಡ ಗಾಮಾ ಸೇತುವ ಗಿತ ಉದ್ದವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.