ಕೊಹ್ಲಿ ಬರುವಿಕೆಗಾಗಿ ಕಾತುರಗೊಂಡಿರುವ ಸರ್ರೆ ನಾಯಕ
Team Udayavani, May 22, 2018, 6:30 AM IST
ನವದೆಹಲಿ: ಇದುವರೆಗೆ ಐಪಿಎಲ್‌ನಲ್ಲಿ ಸೋತು ಪ್ಲೇಆಫ್ನಿಂದ ಹೊರಬಿದ್ದಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಈಗ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನತ್ತ ಹೊರಟಿದ್ದಾರೆ.
ಇನ್ನೀಗ ಅವರು ಸರ್ರೆ ನಾಯಕ ರೋರಿ ಬರ್ನ್ಸ್ ಕೈಕೆಳಗೆ ಆಡಲಿದ್ದಾರೆ. ಇದು ರೋರಿಗೆ ಅಪರೂಪದ ಅವಕಾಶ. ವಿಶ್ವಶ್ರೇಷ್ಠ ಆಟಗಾರ, ಸದ್ಯ ಜಾಗತಿಕ ಕ್ರಿಕೆಟ್‌ನ ನಂ.1 ಎನಿಸಿಕೊಂಡಿರುವ ಕೊಹ್ಲಿಗೆ ನಾಯಕನಾಗುವ ಕಾರಣ ಕಾತುರಗೊಂಡಿದ್ದಾರೆ. ಕೊಹ್ಲಿಗಾಗಿ ಕಾಯುತ್ತಿದ್ದಾರೆ. ಕೊಹ್ಲಿ ಬಂದರೆ ಬೀಚ್‌ಗೆ ಒಯ್ದು ಮೀನು ಮತ್ತು ಚಿಪ್ಸ್‌ನ ದರ್ಶನ ಮಾಡಿಸುತ್ತೇವೆಂದು ಹೇಳಿಕೊಂಡಿದ್ದಾರೆ. ಬರ್ನ್ಸ್ ಸದ್ಯ ಇಂಗ್ಲೆಂಡ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರ. ಸತತ 4 ಕೌಂಟಿ ಋತುವಿನಿಂದಲೂ ಅವರು ಸತತವಾಗಿ 1000ಕ್ಕೂ ಅಧಿಕ ರನ್ ಗಳಿಸುತ್ತಲೇ ಇದ್ದಾರೆ. ಇಂಗ್ಲೆಂಡ್ ತಂಡಕ್ಕೆ ಕರೆ ಬರುವ ನಿರೀಕ್ಷೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.