ಮ್ಯಾಜಿಕ್ ಮಿರರ್ ಬಳಸಿ ಆಭರಣ ಶಾಪಿಂಗ್
Team Udayavani, May 26, 2018, 2:25 PM IST
ದೇಶದ ಹೆಸರಾಂತ ಆಭರಣ ಮಾರಾಟ ಸಂಸ್ಥೆ ತನಿಷ್ಕ್ ಸಹಯೋಗದ ಕ್ಯಾರೆಟ್ ಲೇನ್ ನಗರದಲ್ಲಿ 6ನೇ ಮಳಿಗೆಯನ್ನು ತೆರೆದಿದೆ. ಕ್ಯಾರೆಟ್ ಲೇನ್ ವಜ್ರದ ಆಭರಣಗಳಿಗೆ ಹೆಸರನ್ನು ಪಡೆದಿದೆ. ಆಭರಣಗಳನ್ನು ಕೊಳ್ಳುವುದೆಂದರೆ ಸುಮ್ಮನೆ ಅಲ್ಲ. ಗೃಹೋಪಯೋಗಿ ವಸ್ತುಗಳನ್ನು ಮಾಲ್ನಲ್ಲಿ ನಿಂತು ಶಾಪಿಂಗ್ ಮಾಡಿದ ಹಾಗಲ್ಲ ಅದು. ಅದು ಸಮಯ ಮತ್ತು ತಾಳ್ಮೆಯನ್ನು ಬೇಡುತ್ತದೆ.
ವೃತ್ತಿ ಬದುಕಿನ ಜಂಜಾಟದ ನಡುವೆ ಸಿಲುಕಿ ಎಲ್ಲ ಕೆಲಸಗಳೂ ತ್ವರಿತವಾಗಿ ಆಗಬೇಕು ಎನ್ನುವವರಿಗಾಗಿಯೇ ಕ್ಯಾರೆಟ್ ಲೇನ್ ಮಳಿಗೆಗಳನ್ನು ತೆರೆದಿದೆ. ಇಲ್ಲಿ ಪರಿಣತರ ಸಹಾಯದಿಂದ ಅತ್ಯುತ್ತಮ ವಿನ್ಯಾಸಗಳ ಆಭರಣಗಳನ್ನು ಗ್ರಾಹಕರು ತ್ವರಿತವಾಗಿ ಆರಿಸಿಕೊಳ್ಳಬಹುದು. ಅಲ್ಲದೆ ಮಳಿಗೆಯಲ್ಲಿ ಮ್ಯಾಜಿಕ್ ಮಿರರ್ ತಂತ್ರಜ್ಞಾನವನ್ನೂ ಅಳವಡಿಸಿರುವುದರಿಂದ ಯಾವ ಬಗೆಯ ಆಭರಣವನ್ನೂ ಕ್ಷಣಮಾತ್ರದಲ್ಲಿ ತೊಟ್ಟು ತಮಗೊಪ್ಪುತ್ತದೆಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಬಹುದಾಗಿದೆ.
ಎಲ್ಲಿ?: 207, ತನಿಷ್ಕ್ ಮಳಿಗೆ ಬಳಿ, ಔಟರ್ ರಿಂಗ್ ರೋಡ್, ಮಾರತ್ತಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.