ವೇಟಿಂಗ್ ಲಿಸ್ಟ್ ಗೊಂದಲಕ್ಕೆ ತೆರೆ
Team Udayavani, May 29, 2018, 6:00 AM IST
ಹೊಸದಿಲ್ಲಿ: ಪರ ಊರಿಗೆ ಪ್ರಯಾಣ ಬೆಳೆಸಲು ರೈಲ್ವೆ ಟಿಕೆಟ್ಗಾಗಿ ಪ್ರಯತ್ನಿಸಿ, ಹೆಸರು ವೇಟಿಂಗ್ ಲಿಸ್ಟ್ನಲ್ಲಿದ್ದರೂ, ಟಿಕೆಟ್ ಖಾತ್ರಿಯಾಗದೆ ಪ್ರಯಾಣಿಕರು ಅನುಭವಿಸುವ ತ್ರಿಶಂಕು ಸ್ಥಿತಿಗೆ ರೈಲ್ವೆ ಇಲಾಖೆ ಇತಿಶ್ರೀ ಹಾಡಿದೆ. ರೈಲ್ವೆ ಟಿಕೆಟ್ ಬುಕ್ ಮಾಡಲು ಬಳಸುವ ಐಆರ್ಸಿಟಿಸಿ ಜಾಲ ತಾಣವನ್ನು ಸಂಪೂರ್ಣ ಬದಲಾಯಿಸಲಾಗಿದ್ದು, ವೇಟಿಂಗ್ ಲಿಸ್ಟ್ ಗೊಂದಲಕ್ಕೆ ತೆರೆ ಎಳೆಯುವುದರೊಂದಿಗೆ ಹಲವಾರು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಲಾಗಿನ್ ಆಗದೇ, ರೈಲುಗಳ ವೇಳಾಪಟ್ಟಿ, ಸೀಟುಗಳ ಲಭ್ಯತೆ ಪರಿಶೀಲಿಸಲು ಸಾಧ್ಯ.
ಫಿಲ್ಟರ್: ಹೊರಡುವ/ತಲುಪುವ, ಹೆಸರು, ದರ್ಜೆ ಆಧಾರದಲ್ಲಿ ಸುಲಭ ಹುಡುಕಾಟ.
ವೇಟ್ ಲಿಸ್ಟ್ ಪ್ರಿಡಿಕ್ಷನ್: ಟಿಕೆಟ್ ಖಾತ್ರಿಯಾಗುತ್ತದೋ, ಇಲ್ಲವೋ ಎಂಬ ಬಗ್ಗೆ ಮೊದಲೇ ಅರಿವು.
ವಿಕಲ್ಪ ಸೇವೆ: ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಬದಲಿ ರೈಲುಗಳ ಆಯ್ಕೆ ಪಟ್ಟಿ.
ವಿಶೇಷ ಕಾರ್ಡ್: ಇದರಲ್ಲಿ ವೈಯಕ್ತಿಕ ಮಾಹಿತಿ ದಾಖಲಿಸುವ ಮೂಲಕ ಮುಂದೆ ಬೇಗನೆ ಟಿಕೆಟ್ ಬುಕಿಂಗ್.
”ಮೈ ಪ್ರೊಫೈಲ್’ ಅಡಿ ಇ-ಪಾವತಿಗೆ ಅವಕಾಶ
”ಮೈ ಟ್ರಾನ್ಸಾ ಕ್ಷನ್’ ಮೂಲಕ ಹಿಂದಿನ ಎಲ್ಲಾ ಬುಕಿಂಗ್ ಬಗ್ಗೆ ಮಾಹಿತಿ.
ವಿಕಲ್ಪ ಮೂಲಕ ಟಿಕೆಟ್ ರದ್ದು, ಪ್ರಿಂಟ್, ಬೋರ್ಡಿಂಗ್ ಪಾಸ್ ಪಾಯಿಂಟ್ ಬದಲಾವಣೆ ಅವಕಾಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.