ಅಭಿ ಎಂಬ ಅಮ್ಮನ ಮಗ
Team Udayavani, May 29, 2018, 12:03 PM IST
ಅಭಿಷೇಕ್ ಅಭಿನಯದ ಮೊದಲ ಚಿತ್ರಕ್ಕೆ ಮೊದಲು ಹೆಸರು ಕೊಟ್ಟಿದ್ದು ಸುಮಲತಾ ಅವರಂತೆ. ಹಾಗಂತ ಚಿತ್ರತಂಡದವರೇ ಹೇಳಿಕೊಳ್ಳುತ್ತಾರೆ. ತಮ್ಮ ಮಗನ ಅರಂಗೇಟ್ರಂ ಕುರಿತು ಖುಷಿಯಿಂದ ಮಾತನಾಡುವ ಅವರು, “ಯಾವುದೇ ನಟನಿಗೂ ಅಭಿಮಾನಿಗಳು ಬಹಳ ಮುಖ್ಯ.
ಅವರು ಲೈಫ್ಲೈನ್ ಎಂದರೆ ತಪ್ಪಿಲ್ಲ. ಅದೇ ರೀತಿ ಮಾಧ್ಯಮದವರು ಸಹ ಪೈಪ್‌ಲೈನ್ ಇದ್ದಂತೆ. ಎಷ್ಟೋ ವರ್ಷಗಳಿಂದ ಅಂಬರೀಶ್ ಮತ್ತು ನಮ್ಮ ಕುಟುಂಬದವರ ಬಗ್ಗೆ ಪ್ರೀತಿ ತೋರಿಸುತ್ತಿದ್ದಾರೆ ಮತ್ತು ಪ್ರೋತ್ಸಾಹ ಕೊಡುತ್ತಲೇ ಬಂದಿದ್ದಾರೆ. ಅದೇ ತರಹ ಅಭಿಗೂ ಪ್ರೋತ್ಸಾಹ ಕೊಡಿ’ ಎಂದು ಪ್ರೀತಿಯಿಂದ ಕೇಳುತ್ತಾರೆ ಅವರು.
ಅಭಿಷೇಕ್ ಅಪ್ಪನ ಮಗನೋ, ಅಮ್ಮನ ಮಗನೋ ಎಂಬ ಪ್ರಶ್ನೆಯೇ ಬೇಡ. ಅಭಿಷೇಕ್ ಪಕ್ಕಾ ಅಮ್ಮನ ಮಗ ಎನ್ನುತ್ತಾರೆ “ಅಮರ್’ ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್. “ಅಭಿ ಪಕ್ಕಾ ಅಮ್ಮನ ಮಗ. ಡ್ಯಾನ್ಸ್ ಮಾಡಬೇಕು ಅಂದರೂ ಅಮ್ಮನ್ನ ಕೇಳುತ್ತಾನೆ’ ಎಂದು ಕಾಮಿಡಿ ಮಾಡುತ್ತಾರೆ ಸಂದೇಶ್ ನಾಗರಾಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.