ಮೊದಲರ್ಧ ಶೂಟಿಂಗ್ ನಡೆಸಿದ ಬಲಿಪೆ
Team Udayavani, May 31, 2018, 4:06 PM IST
ವಿಭಿನ್ನ ಕಥೆ ಹಾಗೂ ಆಯಾಮದ ಮೂಲಕ ಕೋಸ್ಟಲ್ ವುಡ್‌ನಲ್ಲಿ ಸಿನೆಮಾಗಳು ತಯಾರಾಗುತ್ತಲೇ ಇವೆ. ಇದರಂತೆ, ‘ಬಲಿಪೆ’ ಎಂಬ ಟೈಟಲ್‌ನಲ್ಲಿ ಹೊಸ ಸಿನೆಮಾವೊಂದು ಸೆಟ್ಟೇರಲು ಸಿದ್ಧವಾಗಿದೆ. ಈಗಾಗಲೇ ಶೂಟಿಂಗ್ ಕೂಡ ಆರಂಭಿಸಿರುವ ಬಲಿಪೆಯಲ್ಲಿ ಯಾರಿದ್ದಾರೆ? ಯಾವ ರೀತಿಯ ಕಥೆ? ಸಹಿ ತ ಹಲವು ವಿಚಾರಗಳು ಇನ್ನಷ್ಟೇ ತಿಳಿಯಬೇಕಿದೆ. ಅಂದ ಹಾಗೆ ಹೇಮಂತ್ ಸುವರ್ಣ ನಿರ್ಮಾಣದ ಈ ಸಿನೆಮಾದ ರಚನೆ ಹಾಗೂ ನಿರ್ದೆಶನವನ್ನು ಪ್ರಸಾದ್ ಆಳ್ವ ಮಾಡಿದ್ದಾರೆ.
ಅಭಿಷೇಕ್ ಅರ್ಕುಳ ಸಹ ನಿರ್ದೆಶನದ ಈ ಸಿನೆಮಾಕ್ಕೆ ರಕ್ಷಿತ್ ಚಿನ್ನು ಛಾಯಾಗ್ರಹಣ ಮಾಡಿದ್ದಾರೆ. ಎಂಡೋಸಲ್ಫಾನ್ ಪೀಡಿತ ಪ್ರದೇಶವನ್ನು ಈ ಸಿನೆಮಾದಲ್ಲಿ ಪ್ರತಿಬಿಂಬಿಸುವ ಪ್ರಯತ್ನ ನಡೆಸಲಾಗಿದೆ. ಚಿರತೆಯನ್ನು ತುಳುವಿನಲ್ಲಿ ‘ಬಲಿಪೆ’ ಎಂದು ಕರೆಯುವ ಕಾರಣದಿಂದ ಬಲಿಷ್ಠ ಎಂಬ ರೀತಿಯಲ್ಲಿ ಸಿನೆಮಾ ಸಿದ್ಧಪಡಿಸಲಾಗಿದೆ. ಮೊದಲರ್ಧ ಶೂಟಿಂಗ್ ಮುಗಿಸಿದ ಈ ಸಿನೆಮಾ ಶೀಘ್ರದಲ್ಲಿ ಎರಡನೇ ಹಂತದ ಶೂಟಿಂಗ್ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.