ಕೆಎಸ್ಸಾರ್ಟಿಸಿ ನಿಲ್ದಾಣ ಇಕ್ಕಟ್ಟೆ ಬಿಕ್ಕಟ್ಟು 


Team Udayavani, Jun 11, 2018, 11:54 AM IST

11-june-5.jpg

ಸುಳ್ಯ : 9 ಪ್ಲಾಟ್‌ ಫಾರಂಗಳಲ್ಲಿ ಬಸ್‌ಗಳು 286 ಬಾರಿ ಆಗಮಿಸಬೇಕು. 286 ಬಾರಿ ನಿರ್ಗಮಿಸಬೇಕು..! ಇದು
ದಿನೇ-ದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಸುಳ್ಯದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸ್ಥಿತಿ. ಬರೋಬ್ಬರಿ 8 ಪ್ಲಾಟ್‌
ಫಾರಂ ಕೊರತೆ ಇದ್ದು, ಇಲ್ಲಿ ಬಸ್‌ ಗಳ ಆಗಮನ, ನಿರ್ಗಮನ ಗೊಜಲು ಗೊಜಲಾಗಿ ಕಿಷ್ಕಿಂದೆಯಂತಾಗಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚಿನ ಗ್ರಾಮಾಂತರ ಸಂಪರ್ಕ ಹೊಂದಿರುವ ಇಲ್ಲಿ, ದಿನವೊಂದಕ್ಕೆ 286 ಶೆಡ್ನೂಲ್‌ ಇದೆ. ಅಂದರೆ ಬಸ್‌ ನಿಲ್ದಾಣದಿಂದ ತೆರಳುವ, ಪುನಃ ಬರುವ ಬಸ್‌ಗಳ ಲೆಕ್ಕ ಸೇರಿದರೆ 572 ಬಾರಿ ಬಸ್‌ಗಳು ನಿಲ್ದಾಣಕ್ಕೆ ಬರುತ್ತವೆ. ಆ ಬಸ್‌ ಗಳು 9 ಪ್ಲಾಟ್‌ ಫಾರ್‌ಂಗಳಲ್ಲಿ ನಿಂತು, ಪ್ರಯಾಣಿಕರನ್ನು ಹತ್ತಿಸಬೇಕು. ಇಳಿಸಬೇಕು. ಅನಂತರ ಇನ್ನೊಂದು ರೂಟ್‌ಗೆ ತೆರಳಬೇಕು ಅನ್ನುವುದು ಇಲ್ಲಿನ ನಿಯಮ.

ಸಮಸ್ಯೆ ಏನು|
ಇಲ್ಲಿ ಏಕಕಾಲದಲ್ಲಿ 8 ಕ್ಕಿಂತ ಅಧಿಕ ಬಸ್‌ ಬಂದಲ್ಲಿ ಪ್ಲಾಟ್‌ಫಾರಂನಲ್ಲಿ ನಿಲ್ಲಲು ನಿಲ್ಲಲು ಆಗುತ್ತಿಲ್ಲ. ಫ್ಲಾಟ್‌ಫಾರಂ 1-2ರಲ್ಲಿ ಬೆಂಗಳೂರು, 3ರಲ್ಲಿ ಮಂಗಳೂರು, 4ರಲ್ಲಿ ಸುಬ್ರಹ್ಮಣ್ಯ, 5ರಲ್ಲಿ ಪಂಜ- ಸುಬ್ರಹ್ಮಣ್ಯ- ಬೆಳ್ಳಾರೆ, 6ರಲ್ಲಿ ಗುತ್ತಿಗಾರು, 7ರಲ್ಲಿ ಮಂಡೆಕೋಲು- ಪೇರಾಲು, 8-9ರಲ್ಲಿ ಪುತ್ತೂರಿಗೆ ತೆರಳುವ ಬಸ್‌ಗಳು ನಿಲ್ಲಬೇಕು.

ಸ್ಥಳವಕಾಶದ ಕೊರತೆಯಿಂದ ಕೆಲವು ಬಾರಿ ನಿರ್ಧಿಷ್ಟ ಸ್ಥಳದಲ್ಲಿ ಬಸ್‌ ನಿಲ್ಲದೇ ಬೇರೊಂದು ಪ್ಲಾಟ್‌ಫಾರಂಗಳಲ್ಲಿ ನಿಲ್ಲುತ್ತದೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತದೆ. ಧ್ವನಿವರ್ಧಕದ ಬಳಸಿ ಮಾಹಿತಿ ನೀಡಿದ್ದರೂ, ಅದರ ಪರಿಣಾಮ ಅಷ್ಟಕಷ್ಟೇ. ಊರಿನ ಹೆಸರು ಇರುವ ಫ್ಲಾಟ್‌ಫಾರಂನಲ್ಲಿ ಕಾದು ಕುಳಿತವರಿಗೆ ಅದಲು- ಬದಲಾದ ವಿಷಯ ತಿಳಿಯದೇ, ಬಸ್‌ ತಪ್ಪಿದ ಅನೇಕ ಉದಾಹರಣೆಗಳು ಇವೆ.

ಅವೈಜಾನಿಕ ಫ್ಲಾ ಟ್‌ಫಾರಂ
ಬೆಂಗಳೂರು ಬಸ್‌ ನಿಲುಗಡೆ ಫ್ಲಾಟ್‌ಫಾರಂ ಹೊರತುಪಡಿಸಿ, ಉಳಿದವುಗಳು ಅವೈಜ್ಞಾನಿಕವಾಗಿವೆ. ಏರು ತಗ್ಗು ಇದ್ದು, ಒಂದೆರಡು ಬಾರಿ ಬಸ್‌ಗಳು ಹಿಮ್ಮುಖ ಸಂಚರಿಸಿ, ಪ್ರಯಾಣಿಕರು ಕೂದಳೆಲೆಯ ಅಂತರದಿಂದ ಪಾರಾಗಿದ್ದರು.
ಹಾಗಾಗಿ ಈಗಿರುವ ಪ್ಲಾಟ್‌ ಸಮಸ್ಯೆ ಪರಿಹಾರದ ಜತೆಗೆ ಹೊಸ ಪ್ಲಾಟ್‌ ರಚನೆಗೆ ಕ್ರಮ ಕೈಗೊಳ್ಳಬೇಕಿದೆ.

ದರ ಪಟ್ಟಿಗೆ ಒಪ್ಪಿಗೆ ಸಿಕ್ಕಿಲ್ಲ
ವಿಸ್ತರಣೆಗೆ ಸಂಬಂಧಿಸಿ ಸ್ಥಳೀಯ ಜಾಗ ಖರೇದಿ ಬಗ್ಗೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವು. ಆದರೆ ದರ ಪಟ್ಟಿಗೆ ಒಪ್ಪಿಗೆ ಸಿಗದ ಕಾರಣ ಅದು ಫಲಪ್ರದವಾಗಿಲ್ಲ. ಈಗಿರುವ ಪ್ಲಾಟ್‌ಫಾರಂನಲ್ಲಿ ಏರು ತಗ್ಗುಗಳಿದ್ದರೆ, ಅದನ್ನು ಈಗ ಸರಿಪಡಿಸುವುದು ಅಸಾಧ್ಯ. ಚಾಲಕ, ನಿರ್ವಾಹಕರ ಗಮನಕ್ಕೆ ತಂದು, ಸಂಚಾರದಲ್ಲಿ ಎಚ್ಚರಿಕೆ ವಹಿಸಲು ಸೂಚಿಸಲಾಗುವುದು.
 -ನಾಗರಾಜ ಶಿರಾಲಿ
  ವಿಭಾಗ ನಿಯಂತ್ರಣಾಧಿಕಾರಿ, ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ 

ಟಾಪ್ ನ್ಯೂಸ್

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Sunil-kumar

Karkala: ನಕ್ಸಲ್ ಚಟುವಟಿಕೆ 15 ವರ್ಷ ಬಳಿಕ ಬಹಿರಂಗವಾದ ಕಾರಣ ಸರಕಾರ ತಿಳಿಸಲಿ: ಸುನೀಲ್‌

BJP: ನನ್ನ ಹೊಣೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ: ಬಿ.ವೈ.ವಿಜಯೇಂದ್ರ

BJP: ನನ್ನ ಹೊಣೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ: ಬಿ.ವೈ.ವಿಜಯೇಂದ್ರ

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Sunil-kumar

Karkala: ನಕ್ಸಲ್ ಚಟುವಟಿಕೆ 15 ವರ್ಷ ಬಳಿಕ ಬಹಿರಂಗವಾದ ಕಾರಣ ಸರಕಾರ ತಿಳಿಸಲಿ: ಸುನೀಲ್‌

BJP: ನನ್ನ ಹೊಣೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ: ಬಿ.ವೈ.ವಿಜಯೇಂದ್ರ

BJP: ನನ್ನ ಹೊಣೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ: ಬಿ.ವೈ.ವಿಜಯೇಂದ್ರ

Protect Manipur: Mallikarjun Kharge’s letter to the President

ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ

Madras High Court stays awarding of M.S. Subbulakshmi Award to Krishna

Chennai: ಕೃಷ್ಣಗೆ ಎಂ.ಎಸ್‌.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್‌ ಹೈಕೋರ್ಟ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.