ತಲೆ ಎತ್ತಿದ ಕೊಡೆ ರಿಪೇರಿ ಅಂಗಡಿ
Team Udayavani, Jun 13, 2018, 1:11 PM IST
ನಗರ : ಮಳೆ ಆರಂಭ ಆಗುತ್ತಿದ್ದಂತೆ ಕೊಡೆಗಳ ನೆನಪಾಗುತ್ತವೆ. ಮಾತ್ರವಲ್ಲ ಕೊಡೆ ಅಂಗಡಿಗಳನ್ನು ಹುಡುಕುವ ಕೆಲಸವೂ ಆರಂಭ ಆಗುತ್ತದೆ. ಇದಕ್ಕೆ ಸಿದ್ಧರೆಂಬಂತೆ ಕೊಡೆ ಅಂಗಡಿಗಳು ಪುತ್ತೂರು ಪೇಟೆಯಲ್ಲಿ ತಲೆ ಎತ್ತಿವೆ. ಕೋರ್ಟ್ ರಸ್ತೆ- ಮುಖ್ಯರಸ್ತೆ ಸಂದುವ ಜಾಗ ಹಾಗೂ ಪುತ್ತೂರು ಪೇಟೆಯ ಆಯಕಟ್ಟಿನ ಪ್ರದೇಶಗಳಲ್ಲಿ ಕೊಡೆ ರಿಪೇರಿಯ ಅಂಗಡಿಗಳು ತಲೆ ಎತ್ತಿವೆ.
ಇವರಿಗೆ ವರ್ಷಪೂರ್ತಿ ಕೆಲಸವಿಲ್ಲ. ಮಳೆ ಬರುತ್ತಿದ್ದಂತೆ ಜನ ಹುಡುಕಿಕೊಂಡು ಬರಲು ಶುರು ಮಾಡುತ್ತಾರೆ. ಮೂರು ಜನರು ಒಂದೇ ಸೂರಿನಡಿ ಕುಳಿತು ಕೆಲಸ ಮಾಡಿದರೂ, ಬಿಡುವಿಲ್ಲದ ದುಡಿಮೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.