ಹಣಕಾಸು ಮೋಸದ ಸುಳಿಯಲ್ಲಿ
Team Udayavani, Jun 19, 2018, 9:56 AM IST
ಭಾರತೀಯರು ಹೆಚ್ಚೆಚ್ಚು ಡಿಜಿಟಲ್ ವಹಿವಾಟು ನಡೆಸುತ್ತಿದ್ದಂತೆಯೇ, ಹಣಕಾಸು ವಹಿವಾಟಿಗೆ ಸಂಬಂಧಿಸಿದ ಮೋಸದ ಅನುಭವವೂ ಹೆಚ್ಚಾಗುತ್ತಿದೆ. ಸರಾಸರಿ ನಾಲ್ಕರಲ್ಲಿ ಒಬ್ಬರಿಗೆ ಆನ್‌ಲೈನ್ ವಹಿವಾಟಿನಲ್ಲಿ ಮೋಸದ ಅನುಭವವಾಗಿದೆ. ಹೀಗೆಂದು ಜಾಗತಿಕ ಹಣಕಾಸು ಮಾಹಿತಿ ಕಂಪನಿ ಎಕ್ಸ್‌ಪೀರಿಯನ್ ವರದಿ ಮಾಡಿದೆ.
– 25% ಆನ್‌ಲೈನ್‌ನಲ್ಲಿ ಹಣಕಾಸು ವಂಚನೆಗೆ ಒಳಗಾದ ಭಾರತೀಯರು
– 90% ಸಮೀಕ್ಷೆಗೆ ಒಳಪಟ್ಟವರ ಪೈಕಿ ಡಿಜಿಟಲ್ ಸೇವೆ ಬಳಕೆ ಮಾಡುತ್ತಿರುವ ಭಾರತೀಯರು
ಎಲ್ಲೆಲ್ಲಿ ಮೋಸ?
ಟೆಲಿಕಾಂ – 57%
ಬ್ಯಾಂಕ್ – 54%
ರಿಟೇಲ್ – 46%
ಹತ್ತು ದೇಶಗಳಲ್ಲಿ ನಡೆಸಿದ ಸಮೀಕ್ಷೆ
– ಆಸ್ಟ್ರೇಲಿಯಾ, ಚೀನ, ಹಾಂಕಾಂಗ್, ಭಾರತ, ಇಂಡೋನೇಷ್ಯಾ, ಸಿಂಗಾಪುರ, ಥಾಯ್ಲೆಂಡ್ ಮತ್ತು ವಿಯೆಟ್ನಾಂನಲ್ಲಿ ಐಡಿಸಿ ಸಹಭಾಗಿತ್ವದಲ್ಲಿ ಸರ್ವೆ
– ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರ ಸಂಖ್ಯೆ ಬಹಿರಂಗವಿಲ್ಲ
– 50% ಭಾರತೀಯರಿಗೆ ಬ್ಯಾಂಕ್‌ಗಳ ಜತೆ ಮಾಹಿತಿ ಹಂಚಿಕೊಳ್ಳಲು ಸಮಸ್ಯೆಯಿಲ್ಲ
– 30% ಭಾರತೀಯರಿಗೆ ಬ್ರಾಂಡೆಡ್ ರಿಟೇಲರ್ ಜತೆ ಮಾಹಿತಿ ಹಂಚಿಕೊಳ್ಳಲು ಮನಸಿಲ್ಲ
– 51% ಭಾರತೀಯರು ಸೇವೆ ಪಡೆಯಲು ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ರೆಡಿ
– 65% ಡಿಜಿಟಲ್ ಪ್ರಿಯರು ಮೊಬೈಲ್ ಪೇಮೆಂಟ್ ಮಾಡಿದ್ದಾರೆ
– 6% ಭಾರತೀಯರು ತಮ್ಮ ದತ್ತಾಂಶಕ್ಕೆ ರಕ್ಷಣೆ ಒದಗಿಸಿದ್ದಾರೆ
– 8% ಜಪಾನೀಯರು ತಮ್ಮ ದತ್ತಾಂಶಕ್ಕೆ ರಕ್ಷಣೆ ಒದಗಿಸಿದ್ದಾರೆ
– 70% ಜನರಿಂದ ಹಣಕಾಸಿನ ಬಗ್ಗೆ ತಪ್ಪು ಮಾಹಿತಿ ರವಾನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.