ನುಗ್ಗೆ ಬೀಜದಿಂದ ನೀರು ಶುದ್ಧೀಕರಣ ಸಾಧ್ಯ!
Team Udayavani, Jun 19, 2018, 10:44 AM IST
ಹೊಸದಿಲ್ಲಿ: ಭಾರತದ ನುಗ್ಗೆ ಇದೀಗ ವಿಶ್ವದ ಗಮನ ಸೆಳೆದಿದೆ. ನುಗ್ಗೆ ಬೀಜವನ್ನು ಬಳಸಿ ನೀರು ಶುದ್ಧೀಕರಿಸುವ ವಿನೂತನ ಸಂಶೋಧನೆಯನ್ನು ಅಮೆರಿಕದ ಕಾರ್ನೆಗಿ ಮೆಲಾನ್ ವಿಶ್ವ ವಿದ್ಯಾಲಯದ ಸಂಶೋಧಕರು ನಡೆಸಿದ್ದಾರೆ.
ಬಯೋಮೆಡಿಕಲ್ ಮತ್ತು ಕೆಮಿಕಲ್ ಇಂಜಿನಿ ಯರಿಂಗ್ ಪ್ರೊಫೆಸರುಗಳಾದ ಬಾಬ್ ಟಿಲ್ಟನ್ ಮತ್ತು ಟಾಡ್ ಪ್ರೈಜಿಬೈಸಿನ್ ಈ ಸಂಶೋಧನೆ ನಡೆಸಿದ್ದು, ನುಗ್ಗೆ ಬೀಜದಲ್ಲಿರುವ ಪ್ರೊಟೀನನ್ನು ಹೊರತೆಗೆದು ಅದನ್ನು ಮರಳಿನ ಜೊತೆ ಮಿಶ್ರಣ ಮಾಡಿ ಎಫ್ ಸ್ಯಾಂಡ್ ಉತ್ಪಾದಿಸಿದ್ದಾರೆ. ಈಗಾಗಲೇ ಹಲವೆಡೆ ಈ ಬೀಜಗಳನ್ನು ಬಳಸಿ ಗಡಸು ನೀರನ್ನು ಶುದ್ಧೀಕರಿಸುವ ವಿಧಾನ ಚಾಲ್ತಿಯಲ್ಲಿದೆ. ಆದರೆ ಇದಕ್ಕೆ ಸಂಪೂರ್ಣ ಆಧುನಿಕ ಸ್ಪರ್ಶವನ್ನು ಈ ವಿಜ್ಞಾನಿಗಳು ನೀಡಿದ್ದಾರೆ. ಈ ಎಫ್ ಸ್ಯಾಂಡ್‌ಗಳನ್ನು ಸಿಲಿಕಾದಲ್ಲಿ ಅಳವಡಿಸಿ, ನೀರನ್ನು ಹಾಯಿಸಿದರೆ ನೀರು ಶುದ್ಧಗೊಳ್ಳುತ್ತದೆ.
ಈ ವಿಧಾನವನ್ನು ಬಳಸಿ ಹಲವು ವಿಧದ ನೀರನ್ನು ಶುದ್ಧೀಕರಿಸ ಬಹುದಾಗಿದ್ದು, ಜಗತ್ತಿನ ವಿವಿಧ ಕಡೆಗೆ ಬಳಸಬಹುದಾಗಿದೆ. ಹೀಗಾಗಿ ಕೋಟ್ಯಂತರ ಜನರಿಗೆ ಈ ವಿಧಾನ ಅನುಕೂಲಕರವಾಗಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.