ಮೂರು ಕಂಪೆನಿಗಳ ಹೆಲ್ತ್ ಕೇರ್ ಸಹೋದ್ಯಮಕ್ಕೆ ಅತುಲ್ ಗಾವಂಡೆ ಸಿಇಓ
Team Udayavani, Jun 21, 2018, 11:44 AM IST
ಬೋಸ್ಟನ್: ಅಮೆಜಾನ್ ಡಾಟ್ ಕಾಮ್ ಇಂಕ್, ಬರ್ಕ್ಶಯರ್ ಹ್ಯಾತ್ವೇ ಇಂಕ್ ಮತ್ತು ಜೆ ಪಿ ಮಾರ್ಗನ್ ಚೇಸ್ ಆ್ಯಂಡ್ ಕಂಪೆನಿ ಈ ವರ್ಷ ಜನವರಿಯಲ್ಲಿ ಆರಂಭಿಸಿರುವ ಆರೋಗ್ಯ ಸೇವೆಯ ಸಹೋದ್ಯಮ ಕಂಪೆನಿಯ ಸಿಇಓ ಹುದ್ದೆಗೆ ಖ್ಯಾತ ಸರ್ಜನ್ ಮತ್ತು ಲೇಖಕರಾಗಿರುವ ಅತುಲ್ ಗಾವಂಡೆ ಅವರನ್ನು ನೇಮಿಸಿಕೊಂಡಿದೆ.
ಬೋಸ್ಟನ್ನಲ್ಲಿರುವ ಈ ಆರೋಗ್ಯ ಸೇವಾ ಕಂಪೆನಿಯು ಸುಮಾರು 10 ಲಕ್ಷದಷ್ಟು ಇರುವ ತನ್ನ ಮೂರು ಸ್ಥಾಪಕ ಸಂಸ್ಥೆಗಳ ಉದ್ಯೋಗಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವೈದ್ಯಕೀಯ ಸೇವೆ ನೀಡಲಿದೆ.
ಗಾವಂಡೆ ಅವರು ಪ್ರಕೃತ ಬ್ರಿಗಾಮ್ ಮತ್ತು ವಿಮೆನ್ ಹಾಸ್ಪಿಟಲ್ ನಲ್ಲಿ ಎಂಡೋಕ್ರೈನ್ ಸರ್ಜರಿ ಮತ್ತು ವೈದ್ಯ ವೃತ್ತಿಯನ್ನು ನಡಸುತ್ತಿದ್ದಾರೆ. ಅವರು ಹಾರ್ವರ್ಡ್ ಟಿ ಎಚ್ ಚ್ಯಾನ್ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್ನಲ್ಲಿ ಪ್ರೊಫೆಸರ್ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.