ಗೊರಿಲ್ಲಾ ಕೊಕೊ ಇನ್ನಿಲ್ಲ
Team Udayavani, Jun 22, 2018, 9:05 AM IST
ವುಡ್ ಸೈಡ್: ಆಂಗಿಕ ಭಾಷೆಯಲ್ಲಿ ಸಂವಹನ ನಡೆಸುವಲ್ಲಿ ಪರಿಣತವಾಗಿದ್ದ ಗೊರಿಲ್ಲಾ ಕೊಕೊ ತನ್ನ 46ನೇ ವಯಸ್ಸಿನಲ್ಲಿ ಮೃತಪಟ್ಟಿದೆ. ಈ ಗೊರಿಲ್ಲಾ ಕ್ಯಾಲಿಫೋರ್ನಿಯಾದ ಸನಾ ಕ್ರೂಸ್ ಮೃಗಾಲಯದಲ್ಲಿತ್ತು. ನಿದ್ದೆಯಲ್ಲೇ ಮೃತಪಟ್ಟಿದೆ ಎಂದು ‘ದ ಗೊರಿಲ್ಲಾ ಫೌಂಡೇಷನ್’ ಹೇಳಿದೆ. ಇದೇ ಮೃಗಾಲಯದಲ್ಲಿ ಜನಿಸಿದ್ದ ಕೊಕೆಗೆ ಡಾ. ಫ್ರಾನ್ಸಿಸ್ ಪ್ಯಾಟರ್ಸನ್ ಆಂಗಿಕ ಭಾಷೆ ಕಲಿಸಲು ಆರಂಭಿಸಿದರು. ಕೊಕೊ 1974ರಲ್ಲಿ ಸ್ಟಾನ್ಫೊರ್ಡ್ ವಿವಿಯ ಪ್ರಾಜೆಕ್ಟ್ನ ಭಾಗವಾಗಿತ್ತು. ಇದರ ಕುರಿತು ಹಲವಾರು ಟೀವಿ ಕಾರ್ಯಕ್ರಮಗಳು ಮೂಡಿಬಂದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.